अर्थ : ಈ ಅವಸ್ಥೆಯಲ್ಲಿ ಯಾವುದಾದರು ವಸ್ತುವಿನ ಮೇಲೆ ಕಿರಣಗಳು ಬಿದ್ದು ಇನ್ನೊಂದು ಕಡೆಗೆ ಹರಡುತ್ತದೆ
उदाहरण :
ಪ್ರಭಾತಕಾಲದಲ್ಲಿ ಸೂರ್ಯನ ಕಿರಣಗಳ ವಿಕೀರ್ಣತೆ ನಾಲ್ಕು ದಿಕ್ಕುಗಳಲ್ಲಿಯು ಹರಡಿರುತ್ತದೆ.
अन्य भाषाओं में अनुवाद :
वह अवस्था जिसमें किसी चीज से किरणें निकलकर किसी ओर फैलती हैं।
उषाकाल में सूर्य की किरणों की विकिरणता से चारों ओर लालिमा छा जाती है।