पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಿಚಾರ शब्द का अर्थ तथा उदाहरण पर्यायवाची एवम् विलोम शब्दों के साथ।

ವಿಚಾರ   ನಾಮಪದ

अर्थ : ಮನಸ್ಸಿನಲ್ಲಿ ಹೊಳೆದ ಕಲ್ಪನೆ ಅಥವಾ ಯೋಚನೆ

उदाहरण : ನನ್ನ ವಿಚಾರ ಬೇರೆಯೇ ಇತ್ತು.

पर्यायवाची : ಆಲೋಚನ ವಿಧಾನ, ಐಡಿಯಾ, ಚಿಂತನೆ


अन्य भाषाओं में अनुवाद :

मन में उत्पन्न होनेवाली बात।

विचारों पर विवेक का अंकुश अवश्य होना चाहिए।
अभिवेग, खयाल, ख़याल, ख़्याल, ख्याल, तसव्वर, तसव्वुर, तसौवर, विचार

अर्थ : ಯಾವುದೋ ಮಾತಿನ ಕಡೆಗೆ ಯಾರ ಗಮನವೂ ಬಾರದೆ ಇದ್ದಾಗ ಅವರ ಗಮನವನ್ನು ಅ ವಿಷಯ ಅಥವಾ ಮಾತಿನ ಕಡೆಗೆ ಗಮನ ಹರಿಸಲು ಹೇಳುವುದು

उदाहरण : ಈ ವಿಷಯವಾಗಿ ನೀವೂ ಕೂಡ ನಿಮ್ಮ ಸಲಹೆಯನ್ನು ನೀಡಿರಿ.

पर्यायवाची : ಅಭಿಪ್ರಾಯ, ಆಲೋಚನೆ, ತಿಳಿವು, ನಿರ್ಣಯ, ಪರಾಮರ್ಶ, ಪರಾಮರ್ಶನ, ಸಲಹೆ, ಸೂಚನೆ


अन्य भाषाओं में अनुवाद :

जिस बात की ओर किसी का ध्यान न गया हो उसकी ओर उसका ध्यान दिलाने के लिए कही हुई बात।

आपका सुझाव सबसे अच्छा है।
तरकीब, परामर्श, मंतव्य, मन्तव्य, राय, सलाह, सुझाव

A proposal offered for acceptance or rejection.

It was a suggestion we couldn't refuse.
proffer, proposition, suggestion

अर्थ : ಅದರಲ್ಲಿ ಆಗುವಂತಹ ಕ್ರಿಯೆಯು ಇಡಲ್ಪಟ್ಟದ್ದು ಅಥವಾ ಸ್ಥಾಪಿತವಾದದ್ದು

उदाहरण : ಸುಂದರತೆಯಲ್ಲಿ ಸುಂದರವಾಗುವ ಭಾವ.

पर्यायवाची : ಅಭಿಪ್ರಾಯ, ಅಸ್ತಿತ್ವ, ಆದರ, ಇರುವ, ಪ್ರಯತ್ನ, ಪ್ರವೃತ್ತಿ, ಭಾವ, ಭಾವನೆ, ಮನೋವಿಕಾರ, ವಿಶ್ವಾಸ, ಶ್ರದ್ಧೆ, ಸ್ನೇಹ, ಸ್ವಭಾವ


अन्य भाषाओं में अनुवाद :

वह जिसमें होने की क्रिया निहित हो।

सुंदरता में सुंदर होने का भाव है।
भाव

अर्थ : ತಿಳಿದುಕೊಳ್ಳುವ ಕ್ರಿಯೆ

उदाहरण : ಹೊಸ-ಹೊಸ ಅವಿಷ್ಕಾರವನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ.

पर्यायवाची : ಅರಿ, ಅರಿತುಕೊಳ್ಳು, ತಿಳಿ, ತಿಳಿದುಕೊ, ತಿಳಿದುಕೊಳ್ಳು, ತಿಳಿದುಕೊಳ್ಳುವುದು, ವಿಚಾರ ಮಾಡು, ವಿಚಾರ-ಮಾಡು, ವಿಚಾರಮಾಡು


अन्य भाषाओं में अनुवाद :

जानने की क्रिया।

नए आविष्कारों का अवगमन अत्यावश्यक है।
अवकलन, अवगमन, अवबोध, जानना, समझना

चौपाल