पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಿಚಾರಗೋಷ್ಠಿ शब्द का अर्थ तथा उदाहरण पर्यायवाची एवम् विलोम शब्दों के साथ।

ವಿಚಾರಗೋಷ್ಠಿ   ನಾಮಪದ

अर्थ : ಯಾವುದಾದರೂ ಒಂದು ವಿಷಯದ ಮೇಲೆ ವಿದ್ವಾಂಸರನ್ನು ಆಹ್ವಾನಿಸಿ ನಡೆಸುವ ವಿಚಾರ ಮಂಥನ

उदाहरण : ಈ ವಿಚಾರಗೋಷ್ಠಿಯಲ್ಲಿ ಹವಾಮಾನ ವೈಪರಿತ್ಯದ ಮೇಲೆ ಚರ್ಚೆ ನಡೆಯಿತು.

पर्यायवाची : ವಿಚಾರಸಂಕಿರಣ, ಸೆಮಿನಾರ್


अन्य भाषाओं में अनुवाद :

विशेषज्ञों में किसी विषय पर होने वाला विचार-विमर्ष।

वे इस परिसंवाद में भाग नहीं ले सकेंगे।
चर्चासत्र, परिसंवाद

Any meeting for an exchange of ideas.

seminar

अर्थ : ಯಾವುದೋ ಒಂದು ಸಮ್ಮೇಳನದಲ್ಲಿ ಶಿಕ್ಷಕ ಅಥವಾ ವಿಶೇಷಜ್ಞರು ಒಂದು ವಿಷಯವನ್ನು ಕುರಿತು ಚರ್ಚಿಸಲು, ವಿಚಾರವಿನಿಮಯ ಮಾಡಿಕೊಳ್ಳಲು ನಡೆಸುತ್ತಾರೆ

उदाहरण : ನಾಳೆ ವರ್ಲ್ಡ್ ನೆಟ್ ಬಗೆಗೆ ಒಂದು ದಿವಸದ ವಿಚಾರಗೋಷ್ಠಿ ನಡೆಯಲಿದೆ.

पर्यायवाची : ಅಧ್ಯಯನ ಗೋಷ್ಠಿ, ಸೆಮಿನಾರು ವಿಚಾರ ಸಂಕಿರಣ


अन्य भाषाओं में अनुवाद :

वह सम्मेलन जिसमें शिक्षक या विशेषज्ञ और लोगों के समूह किसी विषय पर अपने विचारों का आदान-प्रदान करते हैं।

कल वर्डनेट पर एक दिवसीय सेमिनार होने वाला है।
सेमनार, सेमिनार, सेमीनार

Any meeting for an exchange of ideas.

seminar

चौपाल