अर्थ : ಏನ್ನನ್ನಾದರೂ ತಿಳಿದುಕೊಳ್ಳುವುದಕ್ಕಾಗಿ ಪ್ರಶ್ನೆ ಮಾಡುವುದು
उदाहरण :
ಅವರು ನನ್ನ ಹತ್ತಿರ ನಿಮ್ಮ ಬಗ್ಗೆ ವಿಚಾರಿಸುತ್ತಿದ್ದರು.
पर्यायवाची : ಕೇಳುವುದು, ಪ್ರಶ್ನೆ ಕೇಳು
अन्य भाषाओं में अनुवाद :
अर्थ : ಯಾವುದು ಸರಿ ಅಥವಾ ಏನನ್ನು ಮಾಡಬೇಕು ಎಂದು ಯಾರಿಗಾದರೂ ಹೇಳುವುದು
उदाहरण :
ಗುರೂಜಿಯವರು ಮಕ್ಕಳಿಗೆ ಈ ವಿಷಯದ ಬಗ್ಗೆ ಸಲಹೆ ನೀಡುತ್ತಿದ್ದಾರೆ.
पर्यायवाची : ಆಲೋಚನೆ ಮಾಡು, ಆಲೋಚಿಸು, ನಿರ್ಣಯಿಸು, ವಿಚಾರ ಮಾಡು, ಸಲಹೆ ಕೊಡು, ಸಲಹೆ ನೀಡು
अन्य भाषाओं में अनुवाद :
किसी को यह बताना कि क्या ठीक है या क्या होना चाहिए।
गुरुजी बच्चों को इस काम के बारे में परामर्श दे रहे हैं।अर्थ : ಯಾರಿಂದಾದರೂ ಯಾವುದಾದರು ವಿಷಯದ ಬಗ್ಗೆ ಅವರ ಅಭಿಪ್ರಾಯವನ್ನು ಪಡೆಯುವುದು
उदाहरण :
ರೋಗಿಗಳು ಒಬ್ಬ ವಿಶೇಷ ತಜ್ಞರ ಬಳಿ ಸಲಹೆಯನ್ನು ಕೇಳುವುದು ತುಂಬಾ ಅವಶ್ಯಕ.
पर्यायवाची : ಅಭಿಪ್ರಾಯ ಪಡೆದ, ಚರ್ಚೆ ಮಾಡು, ವಿಚಾರ ವಿಮರ್ಶೆ ಮಾಡು, ಸಲಹೆ ಕೇಳು, ಸಲಹೆ ಪಡೆ
अन्य भाषाओं में अनुवाद :
किसी से किसी विषय में उनका विचार जानना।
रोगी को हमेशा एक विशेषज्ञ से सलाह लेना चाहिए।Get or ask advice from.
Consult your local broker.