पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಿಚಿತ್ರವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ವಿಚಿತ್ರವಾದ   ಗುಣವಾಚಕ

अर्थ : ಜಿಜ್ಞಾಸೆಯನ್ನು ಹುಟ್ಟಿಸುವಂತಹದ್ದು ಅಥವಾ ಅಚ್ಚರಿಯನ್ನು ಹುಟ್ಟಿಸುವಂತಹದ್ದು

उदाहरण : ನಮ್ಮ ಮನೆಯಲ್ಲಿ ಒಂದು ವಿಚಿತ್ರ ಘಟನೆಯೊಂದು ನಡೆಯಿತು.

पर्यायवाची : ಕುತೂಹಲಕಾರಿ, ಕುತೂಹಲಕಾರಿಯಾದ, ಕುತೂಹಲಕಾರಿಯಾದಂತ, ಕುತೂಹಲಕಾರಿಯಾದಂತಹ, ವಿಚಿತ್ರ, ವಿಚಿತ್ರವಾದಂತ, ವಿಚಿತ್ರವಾದಂತಹ, ವಿಲಕ್ಷಣ, ವಿಲಕ್ಷಣವಾದ, ವಿಲಕ್ಷಣವಾದಂತ, ವಿಲಕ್ಷಣವಾದಂತಹ, ವಿಸ್ಮಯಕಾರಕ, ವಿಸ್ಮಯಕಾರಕವಾದಂತ, ವಿಸ್ಮಯಕಾರಕವಾದಂತಹ, ವಿಸ್ಮಯಕಾರಿ, ವಿಸ್ಮಯಕಾರಿಯಾದ, ವಿಸ್ಮಯಕಾರಿಯಾದಂತ, ವಿಸ್ಮಯಕಾರಿಯಾದಂತಹ


अन्य भाषाओं में अनुवाद :

अर्थ : ಆಕರ್ಶಕ ರೀತಿಯಲ್ಲಿ ವಿಶೇಷ ಲಕ್ಷಣವನ್ನು ಹೊಂದಿರುವಂತಹದ್ದು

उदाहरण : ಮತ್ಸ್ಯಕನ್ಯೆಯು ಒಬ್ಬ ವಿಲಕ್ಷಣ ಜೀವಿ.

पर्यायवाची : ವಿಚಿತ್ರ, ವಿಚಿತ್ರವಾದಂತ, ವಿಚಿತ್ರವಾದಂತಹ, ವಿಲಕ್ಷಣ, ವಿಲಕ್ಷಣದಂತ, ವಿಲಕ್ಷಣದಂತಹ


अन्य भाषाओं में अनुवाद :

Strikingly strange or unusual.

An exotic hair style.
Protons, neutrons, electrons and all their exotic variants.
The exotic landscape of a dead planet.
exotic

चौपाल