पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಿಜೃಂಭಣೆ शब्द का अर्थ तथा उदाहरण पर्यायवाची एवम् विलोम शब्दों के साथ।

ವಿಜೃಂಭಣೆ   ನಾಮಪದ

अर्थ : ದೊಡ್ಡ ಯೋಜನೆ ಅಥವಾ ತುಂಬಾ ದೊಡ್ಡದಾದ ಸಿದ್ಧತೆ

उदाहरण : ಮಂಗಳಿಯ ಮದುವೆ ತುಂಬಾ ವಿಜೃಂಭಣೆಯಿಂದ ನಡೆಯಿತು.

पर्यायवाची : ಆಡಂಬರ


अन्य भाषाओं में अनुवाद :

The quality of being magnificent or splendid or grand.

For magnificence and personal service there is the Queen's hotel.
His `Hamlet' lacks the brilliance that one expects.
It is the university that gives the scene its stately splendor.
An imaginative mix of old-fashioned grandeur and colorful art.
Advertisers capitalize on the grandness and elegance it brings to their products.
brilliance, grandeur, grandness, magnificence, splendor, splendour

अर्थ : ಸಡಗರ-ಸಂಭ್ರಮದಿಂದ ಆಚರಿಸುವಂತಹ ಒಂದು ಸಾರ್ವಜನಿಕವಾದ ಒಂದು ದೊಡ್ಡ, ಶುಭಕರವಾದ ಅಥವಾ ಮಂಗಳಕರವಾದ ಕಾರ್ಯ

उदाहरण : ಮಕ್ಕಳ ದಿನಾಚರಣೆಯ ಪ್ರಯುಕ್ತ ನನ್ನ ಶಾಲೆಯಲ್ಲಿ ಒಂದು ಸಮಾರಂಭವನ್ನು ಆಯೋಜಿಸಿದ್ದರು.

पर्यायवाची : ಆಡಂಬರ, ಉತ್ಸವ, ದೊಡ್ಡ ಉತ್ಸವ, ಮೆರವಣಿಗೆ, ಸಡಗರ, ಸಮಾರಂಭ


अन्य भाषाओं में अनुवाद :

धूम-धाम से होने वाला कोई सार्वजनिक, बड़ा, शुभ या मंगल कार्य।

बालदिवस के अवसर पर मेरे विद्यालय में एक समारोह का आयोजन किया गया है।
उच्छव, उछव, उत्सव, समारोह, सेलिब्रेशन

Any joyous diversion.

celebration, festivity

अर्थ : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ

उदाहरण : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.

पर्यायवाची : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯ, ರಮಣೀಯತೆ, ರೂಪ, ವೈಭವ, ಶೃಂಗಾರ, ಶೋಭೆ, ಸುಂದರತೆ, ಸೌಂದರ್ಯ


अन्य भाषाओं में अनुवाद :

A quality that outshines the usual.

brilliancy, luster, lustre, splendor, splendour

अर्थ : ಆ ದಿನ ಅಥವಾ ಸಮಯಾದಂದು ಔತಣ ಅಥವಾ ಉತ್ಸವವನ್ನು ಮಾಡಲಾಗುತ್ತದೆ

उदाहरण : ಹಬ್ಬದ ಉತ್ಸವ ಮತ್ತೆಯಾವಾಗ ಬರುತ್ತದೆ?

पर्यायवाची : ಉತ್ಸವ, ಸಡಗರ


अन्य भाषाओं में अनुवाद :

* वह दिन या समयावधि जो भोज या उत्सव मनाने के लिए अलग रखा जाता है।

ईद का उत्सव फिर कब आएगा?
उत्सव, समारोह

A day or period of time set aside for feasting and celebration.

festival

चौपाल