पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಿದ್ಯಾರ್ಥಿ शब्द का अर्थ तथा उदाहरण पर्यायवाची एवम् विलोम शब्दों के साथ।

ವಿದ್ಯಾರ್ಥಿ   ನಾಮಪದ

अर्थ : ಯಾರೋ ಒಬ್ಬ ವ್ಯಕ್ತಿಯು ಶಿಕ್ಷಣ ನೀಡುವ ಸಂಸ್ಥೆಯಲ್ಲಿ ವಿದ್ಯೆಯನ್ನು ಕಲಿಯಲು ಬಂದಿರುವನು

उदाहरण : ಈ ತರಗತಿಯಲ್ಲಿ ಇಪ್ಪತೈದು ವಿದ್ಯಾರ್ಥಿಗಳು ಇರುವರು

पर्यायवाची : ಓದುಗಾರ, ಕಲಿಯುವವ, ಜ್ಞಾನಾರ್ಥಿ, ವಿದ್ಯಾರ್ಜಕ


अन्य भाषाओं में अनुवाद :

वह जो शैक्षणिक संस्थानों में विद्या का अध्ययन करता हो।

इस कक्षा में पच्चीस छात्र हैं।
अधीयान, अध्येता, अर्भ, छात्र, विद्यार्थी, शिक्षार्थी, शिष्य, स्टूडेंट, स्टूडेन्ट

A learner who is enrolled in an educational institution.

educatee, pupil, student

अर्थ : ಯಾರೋ ಒಬ್ಬರು ಶಿಕ್ಷಣವನ್ನು ಪಡೆಯುತ್ತಿರುವರೋ

उदाहरण : ಶಿಕ್ಷಣ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ನಾಳೆ ಬೇಗ ಬರಲು ಹೇಳಿದ್ದಾರೆ.

पर्यायवाची : ಅಧ್ಯಾಯಿ, ವ್ಯಾಸಂಗಿ, ಶಿಷ್ಯ


अन्य भाषाओं में अनुवाद :

वह जिसे प्रशिक्षण मिल रहा हो।

सभी प्रशिक्षार्थियों को प्रशिक्षण केंद्र पर कल जल्दी आना है।
प्रशिक्षणार्थी, प्रशिक्षार्थी, प्रशिक्षु

Someone who is being trained.

trainee

अर्थ : ಪರೀಕ್ಷೆಯನ್ನು ಎದುರಿಸುವ ವ್ಯಕ್ತಿ

उदाहरण : ಹಲವಾರು ಪರೀಕ್ಷಾರ್ಥಿಗಳು ನಕಲು ಮಾಡುತ್ತಿದ್ದಾಗ ಸಿಕ್ಕುಹಾಕಿಕೊಂಡರು.

पर्यायवाची : ಪರೀಕ್ಷಾರ್ಥಿ


अन्य भाषाओं में अनुवाद :

परीक्षा या इम्तहान देने वाला व्यक्ति।

कई परीक्षार्थी नकल करते हुए पकड़े गए।
परीक्षार्थी

Someone who is tested (as by an intelligence test or an academic examination).

examinee, testee

अर्थ : ಅವನು ಯಾರಿಗಾದರು ಏನ್ನಾದರು ಸ್ವಲ್ಪ ಬರೆಯುವುದು ಅಥವಾ ಓದುವುದನ್ನು ಹೇಳಿಕೊಟ್ಟಿರುವುದು

उदाहरण : ಗುರು ಮತ್ತು ಶಿಷ್ಯರ ನಡುವಿನ ಸಂಬಂಧ ಮಧುರವಾಗಿರಬೇಕು.

पर्यायवाची : ಅಭ್ಯಾಸಿ, ವಿದ್ಯೆಯನ್ನು ಕಲಿಯಲು ಬಯಸುವವನು, ಶಿಷ್ಯ


अन्य भाषाओं में अनुवाद :

वह जिसे किसी ने कुछ पढ़ाया या सिखाया हो या जो किसी से सीख या पढ़ रहा हो।

शिष्य गुरु का संबंध मधुर होना चाहिए।
अंतसद्, अनुपुरुष, अन्तसद्, चटिया, चट्टा, चेला, मुरीद, शागिर्द, शिष्य

Someone who believes and helps to spread the doctrine of another.

adherent, disciple

ವಿದ್ಯಾರ್ಥಿ   ಗುಣವಾಚಕ

अर्थ : ವಿದ್ಯೆಯನ್ನು ಪಡೆಯುತ್ತಿರುವವ

उदाहरण : ಅವನು ಒಳ್ಳೆಯ ವಿದ್ಯಾರ್ಥಿ.

पर्यायवाची : ವಿದ್ಯಾರ್ಥಿಯಾದ, ವಿದ್ಯಾರ್ಥಿಯಾದಂತ, ವಿದ್ಯಾರ್ಥಿಯಾದಂತಹ


अन्य भाषाओं में अनुवाद :

जिसे प्रशिक्षण मिल रहा हो।

सभी प्रशिक्षु व्यक्तियों को समय पर उपस्थित होना आवश्यक है।
प्रशिक्षु

चौपाल