अर्थ : ಮನೆ ಅಥವಾ ಕಾರ್ಖಾನೆಗಳಲ್ಲಿ ಖರ್ಚಾಗುವ ವಿದ್ಯುತನ್ನು ಅಳತೆ ಮಾಡಲು ಹಾಕಿರುವ ಯಂತ್ರ
उदाहरण :
ನನ್ನ ಮನೆಯಲ್ಲಿ ಎರಡು ವಿದ್ಯುತ್ ಮೀಟರ್ ಇದೆ.
पर्यायवाची : ಮೀಟರ್
अन्य भाषाओं में अनुवाद :
घरों या कारख़ानों आदि में खर्च होनेवाली बिजली नापने का यंत्र।
मेरे घर में दो मीटर लगे हैं।