पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಿನಂತಿ शब्द का अर्थ तथा उदाहरण पर्यायवाची एवम् विलोम शब्दों के साथ।

ವಿನಂತಿ   ನಾಮಪದ

अर्थ : ಯಾವುದೋ ಮಾತಿಗೆ ವಿನಯ ಪೂರ್ವಕವಾಗಿ ಮಾಡುವಂತಹ ಹಠ

उदाहरण : ಯಾರೋ ಒಬ್ಬರ ಕೋರಿಕೆಯನ್ನು ತಿರಸ್ಕರಿಸುವುದು ಒಳ್ಳೆಯ ಮಾತಲ್ಲ

पर्यायवाची : ಆಗ್ರಹ, ಕೋರಿಕೆ, ಪ್ರಾರ್ಥನೆ, ಭಿನ್ನಪ


अन्य भाषाओं में अनुवाद :

किसी बात के लिए विनयपूर्वक किया जानेवाला हठ।

किसी के अनुरोध को ठुकराना अच्छी बात नहीं।
अनुरोध, आग्रह, इसरार, इस्रार, दरख़ास्त, दरख़्वास्त, दरखास्त, दरख्वास्त

The verbal act of requesting.

asking, request

अर्थ : ಅಲ್ಲಿ ಯಾರು ನಿವೇದನೆಯನ್ನು ಮಾಡಿದರು

उदाहरण : ಈ ಪದವಿಗೋಸ್ಕರ ನೂರಾರು ಅರ್ಜಿದಾರರು ವಿನಂತಿನಿವೇದನೆಯ ಪತ್ರಗಳನ್ನು ಬರೆದಿದ್ದಾರೆ.

पर्यायवाची : ಅರಿಕೆ, ಅರ್ಜಿ, ನಿವೇದನೆ, ಬೇಡಿಕೆ, ಮನವಿ, ಲಿಖಿತದ ಮೂಲಕ ಮಾಡಿಕೊಳ್ಳುವ ಅರಿಕೆ


अन्य भाषाओं में अनुवाद :

वह जिसने आवेदन किया हो।

इस पद के लिए सैकड़ों आवेदकों ने आवेदन-पत्र भरा है।
आवेदक, आवेदन कर्ता, आवेदन कर्त्ता, आवेदी

A person who requests or seeks something such as assistance or employment or admission.

applicant, applier

अर्थ : ಸೌಜನ್ಯಪೂರ್ವಕವಾಗಿ ಏನನ್ನಾದರೂ ಕೇಳಿಕೊಳ್ಳುವುದು

उदाहरण : ಜವಾನನೊಬ್ಬ ರಜೆಯ ಮುಂಜೂರಾತಿಗಾಗಿ ತನ್ನ ಅಧಿಕಾರಿಯಲ್ಲಿ ವಿನಂತಿ ಮಾಡಿಕೊಂಡನು.

पर्यायवाची : ಕೋರಿಕೆ, ಪ್ರಾರ್ಥನೆ, ಭಿನ್ನಹ


अन्य भाषाओं में अनुवाद :

किसी से कुछ करने के लिए नम्रतापूर्वक किया जाने वाला निवेदन।

चपरासी ने छुट्टी के लिए अधिकारी से प्रार्थना की।
अनुनय, अनुरोध, अभियाचन, अभ्यर्थन, अभ्यर्थना, अरज, अर्ज़, इल्तिजा, इस्तदुआ, गुजारिश, दुआ, निवेदन, प्रार्थना, मिन्नत, याचना, विनती, विनय

Earnest or urgent request.

An entreaty to stop the fighting.
An appeal for help.
An appeal to the public to keep calm.
appeal, entreaty, prayer

अर्थ : ಯಾವುದನ್ನಾದರೂ ಕೊಡಿ ಅಥವಾ ನೆರವೇರಿಸಿ ಎಂಬ ವಿನಮ್ರ ಕೋರಿಕೆ

उदाहरण : ನನ್ನ ನಿವೇದನೆ ಅವರ ಗಮನಕ್ಕೆ ಬಂದಂತಿಲ್ಲ.

पर्यायवाची : ಅಹವಾಲು, ಕೋರಿಕೆ, ನಿವೇದನೆ, ಪ್ರಾರ್ಥನೆ, ಮನವಿ


अन्य भाषाओं में अनुवाद :

नम्रतापूर्वक किसी से कुछ कहने की क्रिया।

मेरे निवेदन पर ध्यान दिया जाए।
अपील, अभिवेदन, अर्ज, आवेदन, गुज़ारिश, निवेदन, निहोरा

The verbal act of requesting.

asking, request

अर्थ : ಆ ಮಾತು ಮುಂತಾದವು ಯಾರನ್ನಾದರೂ ಯಾವುದಾದರು ವಿಷಯದ ಜ್ಞಾನ ಅಥವಾ ಪರಿಚಯವನ್ನು ಮಾಡುವುದಕ್ಕೋಸ್ಕರ ಮಾತನಾಡಲಾಗುತ್ತದೆ

उदाहरण : ಹವಾಮಾನ ವಿಭಾಗವು ತುಂಬಾ ಮಳೆಯಾಗುವಂತಹ ಸೂಚನೆಯನ್ನು ನೀಡಿದೆನಾನು ರಾಮನಿಗೆ ಸೂಚನೆಯನ್ನು ನೀಡಿದ್ದೆನೆ ಅವನು ಬರುತ್ತಾ ಇರಬಹುದು.

पर्यायवाची : ಗುರ್ತು, ಜ್ಞಾನ, ತಿಳಿವಳಿಕೆ, ಪರಿಚಯ, ಪೂರ್ವ ಸೂಚನೆ, ವಿಜ್ಞಾಪನೆ, ಸುದ್ಧಿ, ಸೂಚನೆ


अन्य भाषाओं में अनुवाद :

वह बात आदि जो किसी को किसी विषय का ज्ञान या परिचय कराने के लिए कही जाए।

मौसम विभाग ने भारी बारिश होने की सूचना दी है।
मैंने राम को सूचना दे दी है वह आता ही होगा।
आगाही, आलोक पत्र, आलोक-पत्र, इत्तला, इत्तिला, खबर, ख़बर, जानकारी, ज्ञापन, नोटिस, सूचना

A message received and understood.

info, information

ವಿನಂತಿ   ಗುಣವಾಚಕ

अर्थ : ನಿವೇದನೆ ಮಾಡಿಕೊಂಡಿರುವ

उदाहरण : ರಾಮನು ನೀಡಿದ ವಿನಂತಿ ಪತ್ರವನ್ನು ನೋಡದೆ ಅಧಿಕಾರಿ ಸುಮ್ಮನಿದ್ದರು.

पर्यायवाची : ಅರಿಕೆ, ನಿವೇದನೆ, ಪ್ರಾರ್ಥನೆ


अन्य भाषाओं में अनुवाद :

निवेदन किया हुआ।

अधिकारी ने राम के निवेदित कार्य को अनदेखा कर दिया।
अर्थित, निवेदित, प्रार्थित

Asked for.

The requested aid is forthcoming.
requested

चौपाल