अर्थ : ಆ ಪತ್ರದಲ್ಲಿ ನನ್ನ ಸ್ಥಿತಿ ಅಥವಾ ಪ್ರಾರ್ಥನೆಯನ್ನು ಬರೆದು ಯಾರಿಗಾದರು ಸೂಚಿವಿವರಣೆಯನ್ನು ನೀಡುವುದು
उदाहरण :
ನಾನು ರಜೆಗಾಗಿ ಪ್ರಾರ್ಥನಾ ಪತ್ರವನ್ನು ಬರೆದೆ.
पर्यायवाची : ಅರ್ಜಿ, ನಿವೇದನೆ ಪತ್ರ, ಪತ್ರ, ಪ್ರಾರ್ಥನಾ ಕಾಗದ, ಪ್ರಾರ್ಥನಾ ಪತ್ರ, ಪ್ರಾರ್ಥನೆ ಕಾಗದ, ಪ್ರಾರ್ಥನೆಯ ಪತ್ರ, ಭಿನ್ನಹ ಪತ್ರ, ಮನವಿ
अन्य भाषाओं में अनुवाद :
वह पत्र जिसमें कोई अपनी दशा या प्रार्थना लिखकर किसी को सूचित करे।
मैंने छुट्टी के लिए आवेदन-पत्र भर दिया है।A verbal or written request for assistance or employment or admission to a school.
December 31 is the deadline for applications.अर्थ : ವಿನಂತಿಯ ರೂಪದಲ್ಲಿ ಇನ್ನೊಬ್ಬರ ಮುಂದೆ ಇಡುವಂತಹ
उदाहरण :
ಈ ಕೆಲಸಕ್ಕಾಗಿ ಬಂದಿರುವ ವಿನಂತಿ ಪತ್ರದ ಸಂಖ್ಯೆ ಐದು ಸಾವಿರ.
पर्यायवाची : ಪ್ರಾರ್ಥನಾ ಪತ್ರ, ಪ್ರಾರ್ಥನಾ-ಪತ್ರ ವಿಜ್ಞಾಪನೆ ಪತ್ರ, ಪ್ರಾರ್ಥನಾಪತ್ರ, ಮನವಿ ಪತ್ರ, ಮನವಿ-ಪತ್ರ, ಮನವಿಪತ್ರ, ವಿನಂತಿ-ಪತ್ರ, ವಿನಂತಿಪತ್ರ
अन्य भाषाओं में अनुवाद :
जिसे आवेदन के रूप में किसी के सामने उपस्थित किया गया हो।
इस नौकरी के लिए आवेदित पत्रों की संख्या पाँच हज़ार है।