अर्थ : ನಿಲ್ಲುವ, ಕೂರುವ ಇತ್ಯಾದಿ ದೇಹದ ನಿಲುವಿಗೆ ಸಂಬಂಧಿಸಿದ ಸ್ಥಿತಿ
उदाहरण :
ಈ ಚಿತ್ರದಲ್ಲಿ ಮಹಾರಾಜನ ಭಂಗಿ ಅವನ ಗಾಂಭೀರ್ಯವನ್ನು ತೋರಿಸುತ್ತಿದೆ
अन्य भाषाओं में अनुवाद :
अर्थ : ಅಲಂಕಾರ ಅಥವಾ ಶೃಂಗಾರಿಸುವ ಕ್ರಿಯೆ
उदाहरण :
ರಾಜಕುಮಾರನ ಹುಟ್ಟು ಹಬ್ಬದ ಪ್ರಯುಕ್ತ ಅರಮನೆಯನ್ನು ಶೃಂಗಾರ ಮಾಡಿದರು.
अन्य भाषाओं में अनुवाद :
अर्थ : ಯಾವುದೇ ವಸ್ತುವನ್ನು ತಯಾರಿಸುವ ಮುನ್ನ ಅಂತಹದ್ದೇ ಕಿರು ರೂಪವನ್ನು ತಯಾರಿಸುವುದು
उदाहरण :
ನಮ್ಮ ಮನೆಯನ್ನು ಕಟ್ಟುವ ಮುನ್ನ ಅಂತಹದ್ದೇ ಮಾದರಿಯೊಂದನ್ನು ತಯಾರಿಸಿದ್ದೆವು.
पर्यायवाची : ಮಾದರಿ
अन्य भाषाओं में अनुवाद :
The internal supporting structure that gives an artifact its shape.
The building has a steel skeleton.अर्थ : ಯಾವುದೋ ಒಂದು ವಿಶೆಷ ವಿನ್ಯಾಸದ ವಸ್ತು
उदाहरण :
ಇತ್ತೀಚಿನ ದಿನಗಳಲ್ಲಿ ಚಪ್ಪಲಿಯ ಶೈಲಿ ಬದಲಾಗುತ್ತಾ ಹೋಗಿದೆ.
अन्य भाषाओं में अनुवाद :