अर्थ : ದೇಶವನ್ನು ಅಥವಾ ರಾಜ್ಯವನ್ನು ವ್ಯವಸ್ಥಿತವಾಗಿ ನಡೆಸಲು ಕೆಲಸ ಕಾರ್ಯಗಳನ್ನು ವಿಂಗಡಿಸಿ ಮಾಡಿರುವ ಆಡಳಿತ ಭಾಗ
उदाहरण :
ಅವರು ಅರಣ್ಯ ಇಲಾಖೆಯಲ್ಲಿ ಮಂತ್ರಿಗಳಾಗಿದ್ದಾರೆ.
पर्यायवाची : ಇಲಾಖೆ
अन्य भाषाओं में अनुवाद :
कुछ देशों का क्षेत्रीय और प्रशासनिक विभाग।
वह फ्रांस के विभाग के बारे में बता रहा है।The territorial and administrative division of some countries (such as France).
departmentअर्थ : ಆ ಅಂಗ ಅಥವಾ ಅವಯವದಿಂದ ಯಾವುದೋ ಒಂದು ವಸ್ತು ಮಾಡಲಾಗಿದೆ
उदाहरण :
ಇದರ ಮುಂದಿನ ಚರಣದಲ್ಲಿ ನಾವು ಒಂದು ನಾಟಕವನ್ನು ಮಾಡಿ ತೋರಿಸುತ್ತೇವೆ
अन्य भाषाओं में अनुवाद :
Something determined in relation to something that includes it.
He wanted to feel a part of something bigger than himself.अर्थ : ಮೇಜು ಮೊದಲಾದವುಗಳಲ್ಲಿ ಮಾಡಿವ ಒಂದು ಭಾಗ ಅದನ್ನು ಹೊರಗೆ ಎಳೆಯಬಹುದು ಅಥವಾ ತೆಗೆಯ ಬಹುದು
उदाहरण :
ನಾನು ಪುಸ್ತಕವನ್ನು ಮೇಜಿನ ಖಾನೆಯಲ್ಲಿ ಇಟ್ಟಿದ್ದೇನೆ.
पर्यायवाची : ಗೂಡು, ಮೇಜಿನ ಖಾನೆ, ಮೇಜಿನ-ಖಾನೆ
अन्य भाषाओं में अनुवाद :
A boxlike container in a piece of furniture. Made so as to slide in and out.
drawerअर्थ : ಶಾಸನದ ಅನುಕೂಲಕ್ಕಾಗಿ ಇಲಾಕೆಯನ್ನು ವಿಭಾಗ ಮಾಡಿದ್ದಾರೆ
उदाहरण :
ಈ ಇಲಾಖೆಯಲ್ಲಿ ಐದು ವಿಭಾಗಗಳು ಇರುವುದು
अन्य भाषाओं में अनुवाद :
अर्थ : ಅನುಕೂಲತೆ ಅಥವಾ ವ್ಯವಸ್ಥೆಗಾಗಿ ಕೆಲಸ ಕಾರ್ಯಗಳನ್ನು ಬೇರೆ ಬೇರೆಯಾಗಿ ಮಾಡಿದ್ದಾರೆ
उदाहरण :
ನೀವು ಐ ಐ ಟಿಯ ಯಾವ ವಿಭಾಗದಲ್ಲಿ ಕೆಲಸ ಮಾಡುತ್ತಿರುವಿರಿ?
अन्य भाषाओं में अनुवाद :
A specialized division of a large organization.
You'll find it in the hardware department.