अर्थ : ಯಾವುದನ್ನಾದರೂ ಸಣ್ಣ ಸಣ್ಣ ಪ್ರಮಾಣದಲ್ಲಿ ಪಾಲು ಮಾಡಿ ಎಲ್ಲರಿಗೂ ಕೊಡುವ ಕ್ರಿಯೆ
उदाहरण :
ಪಂಡಿತರು ಪೂಜೆಯ ನಂತರ ಪ್ರಸಾದವನ್ನು ಹಂಚಿದರು.
पर्यायवाची : ಪಾಲು ಮಾಡು, ವಿತರಣೆ, ಹಂಚಿಕೊಡು, ಹಂಚು
अन्य भाषाओं में अनुवाद :
Administer or bestow, as in small portions.
Administer critical remarks to everyone present.