पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಿಮರ್ಶಕ शब्द का अर्थ तथा उदाहरण पर्यायवाची एवम् विलोम शब्दों के साथ।

ವಿಮರ್ಶಕ   ನಾಮಪದ

अर्थ : ಯಾವುದೇ ವಿಷಯ ಅಥವಾ ಸಂಗತಿಯ ತಪ್ಪು ಸರಿಯನ್ನು ಕಟುವಾಗಿ ತಿಳಿಸುವವ ಅಥವಾ ಮುಖ್ಯವಾಗಿ ಪುಸ್ತಕ ಮೊದಲಾದವುಗಳನ್ನು ಕುರಿತು ವಿಚಾರ ಮಂಥನ ಮಾಡುವವ

उदाहरण : ಆತನು ಒಬ್ಬ ಸಮರ್ಥ ವಿಮರ್ಶಕ.

पर्यायवाची : ವಿಚಾರಕ, ವಿವೇಚಕ


अन्य भाषाओं में अनुवाद :

वह जो किसी कृति के गुण-दोष आदि को विवेचित करता हो या उसकी समीक्षा करता हो।

वह एक कुशल समीक्षक है।
आलोचक, विवेचक, समालोचक, समीक्षक

A person who is professionally engaged in the analysis and interpretation of works of art.

critic

अर्थ : ಆಲೋಚನೆ ಮಾಡುವ ಅಥವಾ ವಿಮರ್ಶನೆ ಮಾಡುವ ವ್ಯಕ್ತಿ

उदाहरण : ಹಿಂದಿಯನ್ನು ನಂಬುವಂತಹ ವಿಮರ್ಶಕರು ಹಿಂದಿ ಸಾಹಿತ್ಯಕ್ಕೆ ಒಂದು ಹೊಸ ದಿಕ್ಕನು ನೀಡಿದ್ದಾರೆ.

पर्यायवाची : ಆಲೋಚಕ, ನೋಡುವವ, ಪರೀಕ್ಷಕ


अन्य भाषाओं में अनुवाद :

वह जो आलोचना करे।

वे आलोचकों की आलोचनाओं से अप्रभावित रहते हैं।
आलोचक

Anyone who expresses a reasoned judgment of something.

critic

चौपाल