पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಿರಾಗಿಯಾದ शब्द का अर्थ तथा उदाहरण पर्यायवाची एवम् विलोम शब्दों के साथ।

ವಿರಾಗಿಯಾದ   ಗುಣವಾಚಕ

अर्थ : ತ್ಯಾಗ ಮಾಡುವವ

उदाहरण : ತ್ಯಾಗಿ ರಾಮದಾಸನು ತನ್ನ ಜೀವನವನ್ನು ಸಮಾಜದ ಸೇವೆಗಾಗಿ ಮುಡಿಪ್ಪಾಗಿಟ್ಟನು.

पर्यायवाची : ತ್ಯಾಗಿಯಾದ, ತ್ಯಾಗಿಯಾದಂತ, ತ್ಯಾಗಿಯಾದಂತಹ, ವಿರಾಗಿಯಾದಂತ, ವಿರಾಗಿಯಾದಂತಹ


अन्य भाषाओं में अनुवाद :

त्याग करने वाला।

त्यागी रामदास ने अपना सारा जीवन समाज सेवा में बिता दिया।
अपाश्रित, तक्त्या, त्यागी

Freed from enchantment.

disenchanted

अर्थ : ಪ್ರಪಂಚದ ವಿಷಯಗಳಲ್ಲಿ ಅನಾಸಕ್ತಿ ತೋರುವಿಕೆ ಅಥವಾ ಪ್ರಾಂಪಂಚಿಕ ಮೋಹದಿಂದ ಬಿಡುಗಡೆ ಹೊಂದುವಿಕೆ

उदाहरण : ಸಾವು ನೋವುಗಳು ಯಾಕಾಗಿ ಸಂಭವಿಸುತ್ತವೆ ಎನ್ನುವ ಜಿಜ್ಞಾಸೆಯ ಹುಡುಕಾಟಕ್ಕಾಗಿ ಭಗವಾನ್ ಬುದ್ಧನು ಸಂಸಾರದಿಂದ ವಿರಾಗಿಯಾದನು.

पर्यायवाची : ವಿರಕ್ತತೆ, ವಿರಕ್ತತೆಯಾದ, ವಿರಕ್ತತೆಯಾದಂತ, ವಿರಕ್ತತೆಯಾದಂತಹ, ವಿರಾಗಿ, ವಿರಾಗಿಯಾದಂತ, ವಿರಾಗಿಯಾದಂತಹ, ವೈರಾಗ್ಯದ, ವೈರಾಗ್ಯದಂತ, ವೈರಾಗ್ಯದಂತಹ


अन्य भाषाओं में अनुवाद :

जिसने सांसारिक वस्तुओं तथा सुखों के प्रति राग अथवा आसक्ति बिलकुल छोड़ दी हो।

विरक्त सिद्धार्थ को कठोर साधना के बाद बोध गया में बोधी वृक्ष के नीचे ज्ञान प्राप्त हुआ।
अपाश्रित, अमुग्ध, अरत, अराग, अवरत, असंसारी, उदासीन, कामनारहित, तसव्वुफ, तसव्वुफ़, तसौवफ, तसौवफ़, निरीह, बैरागी, रागहीन, विमुख, विरक्त, विरत, विरागी, वैरागी, संन्यासी, सन्नासी, सन्यासी

Freed from enchantment.

disenchanted

चौपाल