अर्थ : ಮಂದಗತಿಯಾಗುವ ಅವಸ್ಥೆ
उदाहरण :
ಕಾಲು ಉಳುಕಿದ್ದರಿಂದ ನಡೆಯಲು ಆಗದೆ ನಿಧಾನವಾಗುತ್ತಿದೆ.
पर्यायवाची : ನಿಧಾನ, ಮಂದಗತಿ, ಮಂದವಾಗಿ, ಮೆತ್ತಗೆ, ಸಾವಕಾಶವಾಗಿ
अन्य भाषाओं में अनुवाद :
A rate demonstrating an absence of haste or hurry.
deliberateness, deliberation, slowness, unhurriednessअर्थ : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
उदाहरण :
ಸೋಮು ಇಲ್ಲಿಗೆ ತಡವಾಗಿ ಬಂದನು.
पर्यायवाची : ತಡವಾಗಿ, ನಿಧಾನದಿಂದ, ನಿಧಾನವಾಗಿ, ಮೆಲ್ಲನೆ, ವಿಲಂಬಗತಿಯಲ್ಲಿ, ಸಾವಕಾಶದಿಂದ, ಸಾವಕಾಶವಾಗಿ
अन्य भाषाओं में अनुवाद :
विलंब से।
श्याम परीक्षा भवन में देर से पहुँचा।