पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಿಲಾಸಿ शब्द का अर्थ तथा उदाहरण पर्यायवाची एवम् विलोम शब्दों के साथ।

ವಿಲಾಸಿ   ನಾಮಪದ

अर्थ : ತಮಾಷೆ ನೋಡುವಂತಹ ವ್ಯಕ್ತಿ

उदाहरण : ಹಾವಾಡಿಗನ ಆಟವನ್ನು ನೋಡಲು ವಿಲಾಸಿಗಳ ದಂಡೆ ಬಂದಿತ್ತು.


अन्य भाषाओं में अनुवाद :

तमाशा देखनेवाला व्यक्ति।

मदारी का खेल देखने के लिए तमाशबीनों की भीड़ लगी है।
तमाशबीन, तमाशाई

A nonparticipant spectator.

bystander

अर्थ : ಯಾರೋ ಒಬ್ಬರಿಗೆ ಯಾವುದೇ ಮಾತು ಅಥವಾ ವಸ್ತುವಿನ ಮೇಲೆ ಒಲವು ಇರುತ್ತದೆ

उदाहरण : ಇಲ್ಲಿ ವಿಲಾಸಿಗಳಿಗೆ ಅಥವಾ ಮೋಜುಗಾರರಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

पर्यायवाची : ಮೋಜುಗಾರ, ಷೋಕಿನವ, ಸುಖಪ್ರಿಯ


अन्य भाषाओं में अनुवाद :

वह जिसे किसी बात आदि का शौक हो।

यह प्रतियोगिता शौक़ीनों के लिए आयोजित की गई है।
शौकिया, शौकीन

Someone who pursues a study or sport as a pastime.

amateur

ವಿಲಾಸಿ   ಗುಣವಾಚಕ

अर्थ : ಸುಖಭೋಗದಲ್ಲಿ ಮುಳುಗಿ ಹೋದವ

उदाहरण : ಶ್ರೀಮಂತರು ಸಾಮಾನ್ಯವಾಗಿ ವಿಲಾಸಿ ಜೀವನ ನಡೆಸುತ್ತಾರೆ.

पर्यायवाची : ಒಯ್ಯಾರದ, ಒಯ್ಯಾರದಂತ, ಒಯ್ಯಾರದಂತಹ, ವಿಲಾಸಿಯಾದ, ವಿಲಾಸಿಯಾದಂತ, ವಿಲಾಸಿಯಾದಂತಹ


अन्य भाषाओं में अनुवाद :

सुखभोग में लगा रहनेवाला।

विलासी राजाओं का राज्य अधिक दिनों तक नहीं चला।
अय्याश, ऐयाश, भोगलिप्त, भोगलिप्सु, रँगीला, रंगीन, रंगीनमिज़ाज, रंगीनमिजाज, रंगीला, विलासी, शौकीन

अर्थ : ಆರಾಮದಾಯಕವಾಗಿ, ಸುಂದರವಾಗಿ ಮತ್ತು ಅದರಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇರುತ್ತದೊ

उदाहरण : ಅವನು ಒಂದು ವಿಲಾಸಿ ಕಾರರನ್ನು ಖರೀದಿಸಿದ.


अन्य भाषाओं में अनुवाद :

आरामदायक, सुंदर एवं जिसमें सब सुविधाएँ उपलब्ध हो।

उसने एक लग्जरी कार खरीदी है।
लग्जरी, लग्ज़री

चौपाल