अर्थ : ಯಾವುದಾದರು ರಾಜ್ಯ ಅಥವಾ ಸಂಸ್ಥಾನ ಅಕ್ಕ-ಪಕ್ಕದ ಸರಕಾರಿ ಅಥವಾ ಬೇರೆ ದೊಡ್ಡ ರಾಷ್ಟ್ರ ಅಥವಾ ರಾಜ್ಯದಲ್ಲಿ ಸೇರಿಕೊಂಡು ಒಂದಾಗುವ ಕ್ರಿಯೆ
उदाहरण :
ಸ್ವಾತಂತ್ರ ಭಾರತದಲ್ಲಿ ಅನೇಕ ರಾಜ್ಯಗಳು ವಿಲೀನವಾಗಿದೆ.
पर्यायवाची : ವಿಲೀನೀಕರಣ, ಸಮ್ಮಿಲನ
अन्य भाषाओं में अनुवाद :
The act of joining together as one.
The merging of the two groups occurred quickly.