अर्थ : ಯಾವುದಾದರೂ ವಿಷಯದಲ್ಲಿ, ಎರಡು ಅಥವಾ ಮೂರು ಪಕ್ಷಗಳಿದ್ದು, ಅದರ ಸತ್ಯಾಸತ್ಯತೆಯ ನಿರ್ಣಯ ಸಧ್ಯದಲ್ಲೆ ಆಗುವಂತಿರುವುದು
उदाहरण :
ರಾಮ ಮತ್ತು ಶ್ಯಾಮರ ನಡುವೆ ನಡೆಯುತ್ತಿರುವ ಭೂವಿವಾದ ಇನ್ನೂ ತೀರ್ಮಾನವಾಗಿಲ್ಲ
अन्य भाषाओं में अनुवाद :
ऐसी बात जिसके विषय में दो या अधिक विरोधी पक्ष हों और जिसकी सत्यता का निर्णय होने को हो।
राम और श्याम के बीच चल रहे भूमि के विवाद का अभी तक कोई फैसला नहीं हुआ है।A disagreement or argument about something important.
He had a dispute with his wife.अर्थ : ಯಾರೋ ಒಬ್ಬರು ಜಗಳ ಅಥವಾ ತಕರಾರು ಮಾಡುವ ವ್ಯಕ್ತಿ
उदाहरण :
ಜಗಳ ವಾಡುವ ವ್ಯಕ್ತಿಯಿಂದ ದೂರ ಉಳಿಯುವುದು ಒಳಿತು.
पर्यायवाची : ಕಾಳಗ, ಕಾಳಗದಂತ, ಕಾಳಗದಂತಹ, ಕಿತ್ತಾಡು, ಕಿತ್ತಾಡುವ, ಕಿತ್ತಾಡುವಂತ, ಕಿತ್ತಾಡುವಂತಹ, ಜಗಳ, ಜಗಳಂತ, ಜಗಳಂತಹ, ತಕರಾರು, ತಕರಾರುಗಳಂತ, ತಕರಾರುಗಳಂತಹ, ವಿವಾದಂತ, ವಿವಾದಂತಹ
अन्य भाषाओं में अनुवाद :
Given to or characterized by argument.
An argumentative discourse.