अर्थ : ವಿವಾದಕ್ಕೆ ಕಾರಣವಾಗುವಂತಹ ವ್ಯಕ್ತಿ ವಸ್ತು ಅಥವಾ ಸಂಗತಿ
उदाहरण :
ಮಹಿಳೆಯನ್ನು ಕೀಳಾಗಿ ಚಿತ್ರಿಸಿರುವ ಕಾರಣ ಆ ಚಲನಚಿತ್ರ ವಿವಾದಾಸ್ಪದವಾಗಿದೆ.
पर्यायवाची : ವಿವಾದಕ್ಕೆ ಗುರಿಯಾದ, ವಿವಾದಾಸ್ಪದ
अन्य भाषाओं में अनुवाद :
Marked by or capable of arousing controversy.
The issue of the death penalty is highly controversial.