अर्थ : ವಿವಾದಕ್ಕೆ ಕಾರಣವಾಗುವಂತಹ ವ್ಯಕ್ತಿ ವಸ್ತು ಅಥವಾ ಸಂಗತಿ
उदाहरण :
ಮಹಿಳೆಯನ್ನು ಕೀಳಾಗಿ ಚಿತ್ರಿಸಿರುವ ಕಾರಣ ಆ ಚಲನಚಿತ್ರ ವಿವಾದಾಸ್ಪದವಾಗಿದೆ.
पर्यायवाची : ವಿವಾದಕ್ಕೆ ಗುರಿಯಾದ, ವಿವಾದಕ್ಕೆಡೆಯಾದ
अन्य भाषाओं में अनुवाद :
Marked by or capable of arousing controversy.
The issue of the death penalty is highly controversial.अर्थ : ಯಾವುದಾದರೂ ವಿಷಯದಲ್ಲಿ ಭಿನ್ನಾಭಿಪ್ರಾಯವಿರುವ
उदाहरण :
ಎರಡೂ ಪಕ್ಷಗಳ ನಡುವಿನ ವಿವಾದಗ್ರಸ್ಥ ವಿಷಯವನ್ನು ಕೂಲಂಕುಷವಾಗಿ ಚರ್ಚಿಸಲಾಯಿತು
पर्यायवाची : ವಿವಾದಗ್ರಸ್ಥ, ವಿವಾದಪೂರ್ಣ
अन्य भाषाओं में अनुवाद :
जिसके विषय में विवाद हो।
दोनों पक्षों ने विवादित मसले पर समझौता कर लिया।Subject to disagreement and debate.
disputed