अर्थ : ಅವರ ಪ್ರಕಾರದ ಮಾತುಗಳಿಂದ ತಿಳಿದು ಬರುವ ಸ್ಥಿತಿ
उदाहरण :
ಭಾರತೀಯರ ಸಂಸ್ಕೃತಿಯಲ್ಲಿ ವಿವಿಧತೆ ಇರುವುದು
पर्यायवाची : ಅನೇಕತೆ, ವಿಭಿನ್ನ, ವೃವಿಧ್ಯತೆ
अन्य भाषाओं में अनुवाद :
Noticeable heterogeneity.
A diversity of possibilities.अर्थ : ವಿವಿಧತೆಯಿಂದ ಪೂರ್ಣವಾದ ಅಥವಾ ತುಂಬಿರುವಂತ
उदाहरण :
ಭಾರತ ಸಮೃದ್ಧವಾದ ಸಾಂಸ್ಕೃತಿಕ ಸಂಪತ್ತು ಮತ್ತು ವೈವಿದ್ಯಪೂರ್ಣವಾದ ಐತಿಹಾತಿಕ ಫಲವತ್ತಾದಭೂಮಿಯನ್ನು ಹೊಂದಿರುವ ವಿಶಾಲವಾದ ದೇಶ.
पर्यायवाची : ಬಗೆಬಗೆಯ, ವಿವಿಧತೆಯ, ವಿವಿಧತೆಯಿಂದ ಕೂಡಿದ, ವಿವಿಧತೆಯಿಂದ ಕೂಡಿದಂತ, ವಿವಿಧತೆಯಿಂದ ಕೂಡಿದಂತಹ, ವೈವಿದ್ಯಪೂರ್ಣ, ವೈವಿದ್ಯಪೂರ್ಣವಾದ, ವೈವಿದ್ಯಪೂರ್ಣವಾದಂತ, ವೈವಿದ್ಯಪೂರ್ಣವಾದಂತಹ
अन्य भाषाओं में अनुवाद :
विविधता से पूर्ण या भरा हुआ।
भारत समृद्ध सांस्कृतिक विरासत और वैविध्यपूर्ण ऐतिहासिक पृष्ठभूमि वाला एक विशाल देश है।