पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಿಶೇಷವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ವಿಶೇಷವಾದ   ಕ್ರಿಯಾವಿಶೇಷಣ

अर्थ : ಏನಾದರೂ ಪ್ರತ್ಯೇಕವಾದ ಅಥವಾ ಭಿನ್ನ ಅನ್ನಿಸುವಂತಹ ಕೆಲಸವನ್ನು ಗುರುತಿಸುವುದು

उदाहरण : ಅವರು ಬಹುಭಾಷಾ ಪದಕೋಶ ಮಾಡುತ್ತಿರುವುದು ವಿಶೇಷವಾದ ಕೆಲಸ.


अन्य भाषाओं में अनुवाद :

In a special manner.

A specially arranged dinner.
especially, specially

ವಿಶೇಷವಾದ   ಗುಣವಾಚಕ

अर्थ : ಸಾಧಾರಣವಾದ ಸ್ಥಿತಿಗಿಂತ ಹೆಚ್ಚಿನ ಮಟ್ಟದ ಅಥವಾ ಎಷ್ಟು ಆಗ ಬೇಕೋ ಅದಕ್ಕಿಂತಲೂ ಅಧಿಕವಾದಂತಹ ಸ್ಥಿತಿ

उदाहरण : ನಾನು ಒಂದು ವಿಶೇಷವಾದ ಕೆಲಸದ ಮೇಲೆ ಇಲ್ಲಿಗೆ ಬಂದಿದ್ದೇನೆ.

पर्यायवाची : ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ, ವಿಶೇಷ, ವಿಶೇಷವಾದಂತ, ವಿಶೇಷವಾದಂತಹ


अन्य भाषाओं में अनुवाद :

साधारण के अतिरिक्त तथा उससे कुछ आगे बढ़ा हुआ या जितना होना चाहिए या होता हो उससे कुछ अधिक या उसके सिवा।

मैं यहाँ एक विशेष काम से आया हूँ।
इस यज्ञ के लिए कुछ विशेष सामग्री की आवश्यकता है।
ख़ास, ख़ासा, खास, खासा, विशेष, स्पेशल

Surpassing what is common or usual or expected.

He paid especial attention to her.
Exceptional kindness.
A matter of particular and unusual importance.
A special occasion.
A special reason to confide in her.
What's so special about the year 2000?.
especial, exceptional, particular, special

अर्थ : ಯಾವುದಾದರು ವಿಶೇಷ ಮೊದಲಾದವುಕ್ಕೆ ಸಬಂಧವನ್ನು ಹೊಂದಿರುವವ

उदाहरण : ಇದರ ಬಗ್ಗೆ ತಿಳಿವಳಿಕೆಯನ್ನು ನಿಮಗೆ ಯಾವುದಾದರು ವಿಶೇಷವಾದಂತಹ ವ್ಯಕ್ತಿ ಮಾತ್ರ ನೀಡಲು ಸಾಧ್ಯ.

पर्यायवाची : ವಿಶೇಷತೆಯ, ವಿಶೇಷತೆಯನ್ನು ಹೊಂದಿದ, ವಿಶೇಷತೆಯನ್ನು ಹೊಂದಿದಂತ, ವಿಶೇಷತೆಯನ್ನು ಹೊಂದಿದಂತಹ, ವಿಶೇಷತೆಯನ್ನು ಹೊಂದಿದಂತಹ ವಿಶೇಷತೆಯನ್ನು ಹೊಂದಿದ, ವಿಶೇಷವಾದಂತ, ವಿಶೇಷವಾದಂತಹ


अन्य भाषाओं में अनुवाद :

किसी विशेष विषय आदि से संबंध रखने वाला।

इसकी जानकारी तो आपको कोई वैशेषिक व्यक्ति ही दे सकता है।
वैशेषिक

चौपाल