अर्थ : ಹೇಳಿದಂತೆ ನಡೆಯದಿರುವಿಕೆ ಅಥವಾ ವಯಕ್ತಿಕವಾಗಿ ವ್ಯವಹಾರ ಸರಿ ಇಲ್ಲದಿರುವಿಕೆ ಅಥವಾ ನೀತಿ ನಿಯಮಗಳನ್ನು ಗಾಳಿಗೆ ತೂರಿ ಸ್ವೇಚ್ಚೆಯಾಗಿ ವರ್ತಿಸುವ
उदाहरण :
ನೀತಿಗೆಟ್ಟ ವ್ಯಕ್ತಿಗಳು ಏನನ್ನು ಮಾಡುವುದಕ್ಕೆ ಹಿಂಜರಿಯುವುದಿಲ್ಲ.
पर्यायवाची : ಅತಿ ಭೋಗದ, ನೀತಿಗೆಟ್ಟ, ಭ್ರಷ್ಟತನದ
अन्य भाषाओं में अनुवाद :
Unrestrained by convention or morality.
Congreve draws a debauched aristocratic society.