अर्थ : ಯಾವುದರ ವಿಷವನ್ನು ತೆಗೆಯಲಾಗಿದೆಯೋ (ವಿಷಕಾರಿ ಜಂತು)
उदाहरण :
ಹಾವಾಡಿಗ ವಿಷವಿಲ್ಲದ ಹಾವನ್ನು ತನ್ನ ಕೈಯಲ್ಲಿ ಹಿಂಡಿದು ತೋರಿಸಿದ.
पर्यायवाची : ವಿಷರಹಿತ, ವಿಷರಹಿತವಾದ, ವಿಷರಹಿತವಾದಂತ, ವಿಷವಿಲ್ಲದ, ವಿಷವಿಲ್ಲದಂತ, ವಿಷವಿಲ್ಲದಂತಹ
अन्य भाषाओं में अनुवाद :
अर्थ : ಯಾವುದರಲ್ಲಿ ವಿಷವಿಲ್ಲವೋ
उदाहरण :
ವಿಷಹೀನ ಹಾವುಗಳಿಗೆ ಹೆದರಬೇಕಾದ ಅಗತ್ಯವಿಲ್ಲ.
पर्यायवाची : ವಿಷರಹಿತ, ವಿಷರಹಿತವಾದ, ವಿಷರಹಿತವಾದಂತ, ವಿಷಹೀನ, ವಿಷಹೀನವಾದ, ವಿಷಹೀನವಾದಂತ, ವಿಷಹೀನವಾದಂತಹ
अन्य भाषाओं में अनुवाद :