अर्थ : ವಿಷ ಅಥವಾ ನಂಜು ಇರುವ ಯಾವುದೇ ಪದಾರ್ಥ ಅಥವಾ ಸಂಗತಿ
उदाहरण :
ಅವಧಿ ಮುಗಿದ ವಿಷದ ಔಷಧಿಯನ್ನು ಸೇವಿಸಿ ಅವನು ಮರಣವನ್ನಪ್ಪಿದ.
अन्य भाषाओं में अनुवाद :
अर्थ : ವಿಷವನ್ನು ಸವರಿದಂತಹ
उदाहरण :
ಭೇಟೆಗಾರನು ವಿಷವುಳ್ಳ ಬಾಣಗಳಿಂದ ಬೇಟೆಯನ್ನು ಆಡಿದನು.
पर्यायवाची : ವಿಷವುಳ್ಳಂತ, ವಿಷವುಳ್ಳಂತಹ
अन्य भाषाओं में अनुवाद :