पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಿಸ್ತಾರ शब्द का अर्थ तथा उदाहरण पर्यायवाची एवम् विलोम शब्दों के साथ।

ವಿಸ್ತಾರ   ನಾಮಪದ

अर्थ : ದ್ರವ ಪದಾರ್ಥವನ್ನು ಹಿಡಿಸುವ ಸಾರ್ಮಥ್ಯವನ್ನು ಗುರುತಿಸುವುದು ಅಥವಾ ದ್ರವ ಪದಾರ್ಥವನ್ನು ಹಿಡಿದಿಟ್ಟುಕೊಳ್ಳುವ ಪಾತ್ರೆ, ಬಾವಿ, ನೀರಿನ ತೊಟ್ಟಿ ಮುಂತಾದವುಗಳ ಹಿಡಿಯುವಿಕೆಯ ಸಾರ್ಮಥ್ಯ

उदाहरण : ಈ ನೀರಿನ ತೊಟ್ಟಿಯ ಆಳ ಐದು ಸಾವಿರ ಲೀಟರ್ ನೀರು ಹಿಡಿಯುವಷ್ಟಿದೆ.

पर्यायवाची : ಆಳ, ಹರವು


अन्य भाषाओं में अनुवाद :

कोई पदार्थ ग्रहण करने की पात्रता या क्षमता के विचार से किसी पात्र या खाली जगह के अंदर का स्थान।

इस टंकी का आयतन पाँच सौ लीटर है।
आयतन

The amount of 3-dimensional space occupied by an object.

The gas expanded to twice its original volume.
volume

अर्थ : ಯಾವುದೇ ಒಂದು ವಸ್ತು ಅಥವಾ ಸಂಗತಿಯು ಹರಡಿಕೊಂಡ ದೂರ ಅಥವಾ ಅಷ್ಟು ಪ್ರದೇಶ

उदाहरण : ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ.

पर्यायवाची : ವಿಸ್ತೀರ್ಣ, ವ್ಯಾಪ್ತಿ, ಹರವು


अन्य भाषाओं में अनुवाद :

जहाँ तक कोई बात या काम हो सकता हो या होना उचित हो।

कोई भी काम सीमा के अन्दर रहकर ही करना चाहिए।
अवध, अवधि, इयत्ता, कगार, दायरा, परवान, परिमिति, पारावार, पालि, मर्यादा, सीमा, हद, हद्द

The point or degree to which something extends.

The extent of the damage.
The full extent of the law.
To a certain extent she was right.
extent

अर्थ : ಅಕ್ಷದ ಒಂದು ಅಂಶ ಅಥವಾ ಯಾವುದೋ ಒಂದು ಖಗೋಳದ ಪಿಂಡವು ಭೂ ಮಧ್ಯ ರೇಖೆಯು ಆ ಖಗೋಳಿಯ ಪಿಂಡವನ್ನು ನಾಲ್ಕು ಕಡೆ ಆವರಿಸಿರುವ ಕಲ್ಪನಿಕ ರೇಖೆಯು ಖಗೋಳಿಯ ಪಿಂಡದ ಭೂಮಧ್ಯ ರೇಖೆಯ ಸಮಾನಾಂತರವಾಗಿದ್ದು ನಡುವಿನ ಅಂತರ

उदाहरण : ಬಾಂಬೆ ಎಷ್ಟು ವಿಸ್ತಾರವಾಗಿದೆ ಎಂದು ಹೇಳಿ.

पर्यायवाची : ಪೂರ್ಣವಿಸ್ಥಾರ, ವೈಶಾಲ್ಯ, ವ್ಯಾಪ್ತಿ, ಹರವು


अन्य भाषाओं में अनुवाद :

अक्ष का अंश या किसी खगोलीय पिंड की भूमध्य रेखा एवं उस खगोलीय पिंड के चारों ओर की काल्पनिक रेखा जो उस खगोलीय पिंड की भूमध्य रेखा के सामानांतर है, उनके बीच की कोणीय दूरी।

बताइए मुम्बई कितने अक्षांश पर स्थित है?
अक्षांश

अर्थ : ವಿಸ್ತರಿಸುವ ಅಥವಾ ಮುಂದೆ ಬರುವ ಕ್ರಿಯೆ ಅಥವಾ ಭಾವನೆ

उदाहरण : ಪ್ರವಾಹದ ಪ್ರಕೋಪದಿಂದ ಉಳಿಯಲು ಅಣೆಕಟ್ಟುಗಳ ವಿಸ್ತಾರ ಮಾಡುವುದು ಅವಶ್ಯ


अन्य भाषाओं में अनुवाद :

विस्तार करने या बढ़ाने की क्रिया या भाव।

बाढ़ के प्रकोप से बचने के लिए बाँधों का विस्तरण आवश्यक है।
प्रसरण, विस्तरण

The act of increasing (something) in size or volume or quantity or scope.

enlargement, expansion

अर्थ : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದಕ್ಕೆ ಉಪಯೋಗಿಸುವಂತಹ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವ ಕ್ರಿಯೆ

उदाहरण : ನಮ್ಮ ಪಟ್ಟಣದಿಂದ ರೈಲ್ ಲೈನ್ ಗಳನ್ನು ಇನ್ನೂ ವಿಸ್ತಾರಿಸುವ ಯೋಜನೆಯಿದೆ.

पर्यायवाची : ಪಸರಿಸು, ಹರಡು, ಹರವು, ಹಾಸು


अन्य भाषाओं में अनुवाद :

किसी चीज के निर्माण के लिए उसमें लगनेवाली वस्तुओं को व्यवस्थित रखने की क्रिया।

हमारे शहर से होकर रेल लाइन बिछाने की योजना है।
बिछाई, बिछाना

Act of extending over a wider scope or expanse of space or time.

spread, spreading

अर्थ : ಉದ್ದವಾಗಿ ಇಲ್ಲದೆ ಇರುವುದು ಅಥವಾ ಸ್ವಲ್ಪ ಅದಕ್ಕಿಂತ ಅದಲು ಬದಲಾಗಿರುವ ವಿಸ್ತಾರ

उदाहरण : ಅಗಲ ಮತ್ತು ಉದ್ದದಲ್ಲಿ ಈ ವಸ್ತುವನ್ನು ತುಲನೆ ಮಾಡಿದಾಗ ಅದರ ಅರ್ಧವಿರುವುದು.

पर्यायवाची : ಅಗಲ


अन्य भाषाओं में अनुवाद :

लम्बाई से कम या थोड़ा और उसका उल्टा विस्तार।

इस वस्तु की चौड़ाई लंबाई की तुलना में आधी है।
चौड़ाई

The extent of something from side to side.

breadth, width

अर्थ : ಹರಡುವ ಅಥವಾ ಬೆಳೆಸುವ ಕ್ರಿಯೆ ಅಥವಾ ಭಾವ

उदाहरण : ಈ ವಿಷಯವನ್ನು ಇಷ್ಟ ವಿಸ್ತಾರ ಮಾಡಬೇಡಿ.

पर्यायवाची : ವಿಸ್ತರಿಸು, ವಿಸ್ತಾರಣ, ಹರಡಿಕೆ, ಹರಡು


अन्य भाषाओं में अनुवाद :

फैलने या बढ़ने की क्रिया का भाव।

इस बात को इतना तूल मत दीजिए।
तूल, विस्तार

The act of increasing (something) in size or volume or quantity or scope.

enlargement, expansion

चौपाल