पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಿಸ್ತಾರವಾಗು शब्द का अर्थ तथा उदाहरण पर्यायवाची एवम् विलोम शब्दों के साथ।

ವಿಸ್ತಾರವಾಗು   ಕ್ರಿಯಾಪದ

अर्थ : ಯಾವುದೋ ಒಂದು ವಸ್ತುಗಳು ತಮ್ಮ ಆಕಾರವನ್ನು ವಿಸ್ತಾರವಾಗಿ ಮತ್ತು ದೊಡ್ಡದಾಗುವ ಹಾಗೆ ಮಾಡುವ ಪ್ರಕ್ರಿಯೆ

उदाहरण : ಚಳಿಗಾಲದಲ್ಲಿ ಕಿಟಕಿ ಬಾಗಿಲುಗಳ ಮರಗಳ ಆಕಾರ ದೊಡ್ಡದಾಗಿ ಸರಿಯಾಗಿ ಹಾಕಲು ಕಷ್ಟವಾಗುತ್ತದೆ.

पर्यायवाची : ದೊಡ್ಡದಾಗು


अन्य भाषाओं में अनुवाद :

ऐसा करना कि कोई वस्तु आदि अपने आकार से विस्तार में और बड़ी हो।

एंजियोप्लास्टी द्वारा धमनी को और फैलाया जाता है।
फैलाना

Make bigger or wider in size, volume, or quantity.

Expand the house by adding another wing.
expand

अर्थ : ಒಂದು ಸ್ಥಳದ ವಿಸ್ತಾರ ಎಲ್ಲಿಂದ ಎಲ್ಲಿಯವರೆಗೂ ಇದೆ ಎಂದು ಕಾಣುವ ಪ್ರಕ್ರಿಯೆ

उदाहरण : ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಹರಡಿದೆ.

पर्यायवाची : ವಿಸ್ತೃತವಾಗು, ಹರಡು


अन्य भाषाओं में अनुवाद :

* दूरी, जगह, समय आदि का अंतराल या फासले में फैला होना।

भारत काश्मीर से कन्याकुमारी तक फैला हुआ है।
फैला हुआ होना, फैला होना, विस्तृत होना

चौपाल