अर्थ : ವಿವಾಹವಾಗುವುದಕ್ಕಾಗಿ ಯಾರಾದರೂ ಅಥವಾ ಯಾವುದಾದರು ಪರಿವಾರದ ಮುಂದೆ ಇಡುವಂತಹ ಸೂಚನೆ, ವಿಚಾರ
उदाहरण :
ಶ್ಯಾಮನ ದೊಡ್ಡ ಮಗನಿಗೆ ಇಂದು ನಿಶ್ಚಿತಾರ್ಥವನ್ನು ಮಾಡಲಾಗುತ್ತಿದೆ.
पर्यायवाची : ತಾಂಬೂಲಶಾಸ್ತ್ರ, ನಿಶ್ಚಿತಾರ್ಥ, ವಿವಾಹ ಪ್ರಸ್ತಾಪ
अन्य भाषाओं में अनुवाद :
विवाह करने के लिए किसी के या किसी के परिवार के सामने रखा जानेवाला सुझाव।
श्याम के बड़े बेटे के लिए कई रिश्ते आ रहे हैं।