पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವೃತ್ತಾಕಾರದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ವೃತ್ತಾಕಾರದಂತಹ   ಗುಣವಾಚಕ

अर्थ : ತತ್ತಿಯಂತೆ ದುಂಡಾಕಾರದಲ್ಲಿರುವುದು

उदाहरण : ಜನಪದ ಕುಣಿತಗಳು ಯಾವಾಗಲೂ ವೃತ್ತಾಕಾರದಲ್ಲಿ ಪ್ರದರ್ಶನಗೊಳ್ಳುತ್ತವೆ.

पर्यायवाची : ದುಂಡಾಕಾರದ, ದುಂಡಾಕಾರದಂತ, ದುಂಡಾಕಾರದಂತಹ, ಮಂಡಲಾಕಾರದ, ಮಂಡಲಾಕಾರದಂತ, ಮಂಡಲಾಕಾರದಂತಹ, ವೃತ್ತಾಕಾರದ, ವೃತ್ತಾಕಾರದಂತ


अन्य भाषाओं में अनुवाद :

अंडे के आकार का।

मुझे शादी में उपहारस्वरूप एक अंडाकार दर्पण मिला।
अंडा जैसा, अंडाकार, अण्डा जैसा, अण्डाकार, बैजवी, बैज़वी

अर्थ : ವೃತ್ತ ಅಥವಾ ಚಕ್ರದ ಆಕಾರದ

उदाहरण : ಮಗು ಗೋಡೆಯ ಮೇಲೆ ಗೋಲಾಕಾರವಾದ ಆಕೃತಿಯನ್ನು ಬರೆಯುತ್ತಿದೆ.

पर्यायवाची : ಗೋಲಾಕಾರ, ಗೋಲಾಕಾರದಂತ, ಗೋಲಾಕಾರದಂತಹ, ಚಂದ್ರಾಕಾರ, ಚಂದ್ರಾಕಾರದಂತ, ಚಂದ್ರಾಕಾರದಂತಹ, ಚಕ್ರಾಕಾರ, ಚಕ್ರಾಕಾರದಂತ, ಚಕ್ರಾಕಾರದಂತಹ, ವರ್ತೃಲಾಕಾರ, ವರ್ತೃಲಾಕಾರದಂತ, ವರ್ತೃಲಾಕಾರದಂತಹ, ವೃತ್ತ, ವೃತ್ತಾಕಾರ, ವೃತ್ತಾಕಾರದಂತ


अन्य भाषाओं में अनुवाद :

अर्थ : ಈ ರೀತಿಯ ಆಕಾರದ ತಳಭಾಗದ ಪ್ರತ್ಯೇಕ ಬಿಂದು ಅದರ ಒಳಗಿನ ಮಧ್ಯಬಿಂದುವಿನಿಂದ ಸಮಾನ ದೂರದಲ್ಲಿರುತ್ತದೆ

उदाहरण : ಚೆಂಡು ದುಂಡಾಗಿರುತ್ತದೆ.

पर्यायवाची : ದುಂಡಾಗಿರುವ, ದುಂಡಾಗಿರುವಂತ, ದುಂಡಾಗಿರುವಂತಹ, ದುಂಡಾದ, ವೃತ್ತಾಕಾರದ, ವೃತ್ತಾಕಾರದಂತ


अन्य भाषाओं में अनुवाद :

ऐसा आकार जिसके तल का प्रत्येक बिन्दु उसके अंदर के मध्य बिन्दु से समान दूरी पर हो।

गेंद गोल होती है।
गोल, सर्ववर्तुल

चौपाल