पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವೇಗವಾಗಿ शब्द का अर्थ तथा उदाहरण पर्यायवाची एवम् विलोम शब्दों के साथ।

ವೇಗವಾಗಿ   ನಾಮಪದ

अर्थ : ವೇಗವಾದ ಗತಿ

उदाहरण : ರೈಲು ಗಾಡಯು ರೈಲ್ವೆ ಕಂಬಿಯ ಮೇಲೆ ವೇಗವಾಗಿ ಚಲಿಸುತ್ತಿತ್ತು.

पर्यायवाची : ತೀವ್ರ ಗತಿ

अर्थ : ಆತುರತೆಯ ಸ್ಥಿತಿ

उदाहरण : ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು

पर्यायवाची : ಅವಸರ, ಆತುರ, ಆತುರತೆ, ಆತುರಾತುರ, ಉತ್ಸುಕ, ಕಾತುರತೆ, ಕೂಡಲೇ, ಬೇಗನೆ, ವ್ಯಾಕುಲ


अन्य भाषाओं में अनुवाद :

A lack of patience. Irritation with anything that causes delay.

impatience, restlessness

अर्थ : ಎರಡೂ ಕಾಲುಗಳನ್ನು ಒಟ್ಟಿಗೆ ಎತ್ತಿಕೊಂಡು ಓಡುವಂತಹ ಕುದುರೆಯ ಓಟ

उदाहरण : ಮೈದಾನದಲ್ಲಿ ನಾಗಾಲೋಟದಿಂದ ಕುದುರೆಗಳು ಓಡುತ್ತಿರುವುದನ್ನು ನೋಡಿದೆವು.

पर्यायवाची : ನಾಗಾಲೋಟ


अन्य भाषाओं में अनुवाद :

घोड़े की वह चाल जिसमें वह दो पैर साथ उठाकर दौड़ता है।

हल्दी घाटी के मैदान में चेतक सरपट चाल चल रहा था।
पोइया, पोई, प्लुति, सरपट, सरपट चाल

A smooth three-beat gait. Between a trot and a gallop.

canter, lope

ವೇಗವಾಗಿ   ಕ್ರಿಯಾವಿಶೇಷಣ

अर्थ : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ

उदाहरण : ಈ ಕೆಲಸವನ್ನು ಬೇಗ ಮುಗಿಸಿಬಿಡು.

पर्यायवाची : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚಟ್ಟನೆ, ಚರುಕಾಗಿ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ಸರಸರನೆ


अन्य भाषाओं में अनुवाद :

ವೇಗವಾಗಿ   ಗುಣವಾಚಕ

अर्थ : ಬಹು ಬೇಗ ಸಂಭವಿಸುವುದು

उदाहरण : ದುಬಾಯಿ ದೇಶವು ಬಹು ವೇಗವಾಗಿ ಪ್ರಗತಿಯತ್ತ ಸಾಗಲು ಹಲವಾರು ಕಾರಣಗಳು ಇದೆ.

पर्यायवाची : ಶೀಘ್ರವಾಗಿ


अन्य भाषाओं में अनुवाद :

जल्दी से होने वाला।

दुबई की शीघ्र प्रगति के कई कारण हैं।
जल्द, तीव्र, तेज, तेज़, शीघ्र

Accomplished rapidly and without delay.

Was quick to make friends.
His quick reaction prevented an accident.
Hoped for a speedy resolution of the problem.
A speedy recovery.
He has a right to a speedy trial.
quick, speedy

चौपाल