अर्थ : ಮಾನವನಿಂದ ನಿರ್ಮಿಸಲ್ಪಟ್ಟ ಜಗುಲಿ ಮತ್ತು ಎತ್ತರದ ಜಾಗ
उदाहरण :
ಮಹಾತ್ಮರು ವೇದಿಕೆ ಮೇಲಿ ಕುಳಿತು ಸಜ್ಜನ ಸಾಂಗತ್ಯ ಮಾಡುತ್ತಿದ್ದಾರೆ
पर्यायवाची : ಜಗಲಿ ಕಟ್ಟಿ, ಜಗುಲಿ
अन्य भाषाओं में अनुवाद :
अर्थ : ಕುಳಿತುಕೊಳ್ಳುವ ಸ್ಥಳ
उदाहरण :
ಸಭೆಗೆ ಕಿಕ್ಕಿರಿದು ಜನ ತುಂಬಿದಿದರು.
पर्यायवाची : ಆಸನ, ಕೂರುವ ಸ್ಥಳ, ಪಡಸಾಲೆ, ಮೀಟಿಂಗು, ಸದಸ್ಯರ ಕೂಟ, ಸಭೆ
अन्य भाषाओं में अनुवाद :
A room in a private house or establishment where people can sit and talk and relax.
front room, living room, living-room, parlor, parlour, sitting roomअर्थ : ವೇದಿಕೆಯ ಅಥವಾ ವೇದಿಕೆಗೆ ಸಂಬಂಧಿಸಿದಂತಹ
उदाहरण :
ಇಂದು ನಾನು ನೇತಾಜಿಯವರ ವೇದಿಕೆಯ ಭಾಷಣವನ್ನು ಕೇಳಿದೆ.ವೇದಿಕೆಯ ಕವಿಗಳ ಸ್ವಾಗತವನ್ನು ಮಾಡುತ್ತಿದ್ದಾರೆ.
अन्य भाषाओं में अनुवाद :
मंच संबंधी या मंच का।
आज मैंने नेताजी का मंचीय भाषण सुना।