अर्थ : ವಿಶೇಷ ರೀತಿಯಲ್ಲಿ ಧರಿಸುವ ವಸ್ತ್ರ, ಆಭರಣ ಇತ್ಯಾದಿ
उदाहरण :
ರಮೇಶನ ವೇಶ-ಭೂಷಣಗಳು ವಿಚಿತ್ರವಾಗಿ ಕಾಣುತ್ತಿತ್ತು.
पर्यायवाची : ಉಡುಗೆ-ತೊಡುಗೆ, ಉಡುಪು, ಪೋಷಾಕು, ಬಟ್ಟೆ, ವಸ್ತ್ರ, ವೇಷಭೂಷಣ
अन्य भाषाओं में अनुवाद :
Clothing in general.
She was refined in her choice of apparel.