सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೇ ವಸ್ತು ಅಥವಾ ಸೇವೆಯನ್ನು ಪಡೆಯಲು ವ್ಯಯ ಮಾಡಿದ ಹಣ ಅಥವಾ ಹಣವನ್ನು ವ್ಯಯ ಮಾಡುವಿಕೆ
उदाहरण : ಈ ಕಟ್ಟಡದ ನಿರ್ಮಾಣಕ್ಕೆ ತಗಲಿದ ಖರ್ಚು ಒಂದು ಕೋಟಿ ರೂಪಾಯಿಗಳು.
पर्यायवाची : ಖರ್ಚು, ವೆಚ್ಚ
अन्य भाषाओं में अनुवाद :हिन्दी English
कोई काम पूरा करने के लिए पारिश्रमिक, मूल्य आदि के रूप में धन देने या लगने की क्रिया।
The act of spending money for goods or services.
अर्थ : ಯಾವುದಾದರೂ ವಸ್ತುವನ್ನು ತಯಾರುಗೊಳಿಸಲು ಉಪಯೋಗಿಸುವ ಹಣ
उदाहरण : ಈ ಮನೆಯನ್ನು ಕಟ್ಟಲು ಎಷ್ಟು ಖರ್ಚು ಆಗುತ್ತದೆ
पर्यायवाची : ಖರ್ಚು
उतना धन जितना कोई चीज तैयार करने में लगे।
The total spent for goods or services including money and time and labor.
इंस्टॉल करें