अर्थ : ಕೆಲಸವನ್ನು ಮಾಡದೆ ಇರುವ ಸ್ಥಿತಿ
उदाहरण :
ಸೋಮಾರಿತನವು ಮನುಷ್ಯನ ವಿನಾಷಕ್ಕೆ ಕಾರಣವಾಗುವುದು.
पर्यायवाची : ಅನರ್ಹ, ಅಪ್ರಯೋಜಕತನ, ಉಪಯೋಗವಿಲ್ಲದವ, ಕೆಲಸಕ್ಕೆ ಬಾರದ, ದುರ್ಬಲ, ನಿರುಪಯುಕ್ತ, ನಿಷ್ಪ್ರಯೋಜಕ, ನಿಷ್ಫಲ, ಸೋಮಾರಿತನ
अन्य भाषाओं में अनुवाद :
अकर्मण्य होने की अवस्था।
अकर्मण्यता मनुष्य को पंगु बनाती है।अर्थ : ಸಮರ್ಥವಾಗಿ ಅಥವಾ ಯೋಗ್ಯತೆ ಇಲ್ಲದೆ ಇರುವಂತಹ
उदाहरण :
ಅವನೊಬ್ಬ ಅನರ್ಹ ವ್ಯಕ್ತಿ.
पर्यायवाची : ಅನರ್ಹ, ಅನಾಲಾಯಕ್ಕು, ಅಸಮರ್ಥನು, ಕೆಲಸಕ್ಕೆ ಬಾರದ, ನಾಲಾಯಕ್ಕು, ನಿಷ್ಪ್ರಯೋಜಕ, ನಿಷ್ಫಲ, ಯೋಗ್ಯನಲ್ಲದ, ಲಾಯಕ್ಕಿಲ್ಲದ, ಸಮರ್ಥನಲ್ಲದ
अन्य भाषाओं में अनुवाद :
अर्थ : ಯಾವುದನ್ನು ಮಾಡುವುದರಿಂದ ಉಪಯೋಗವಿಲ್ಲವೋ
उदाहरण :
ವ್ಯರ್ಥವಾದ ಕೆಲಸವನ್ನು ಮಾಡುವುದು ಮೂರ್ಖತನವಾಗುತ್ತದೆ.
पर्यायवाची : ವ್ಯರ್ಥವಾದ, ವ್ಯರ್ಥವಾದಂತ, ವ್ಯರ್ಥವಾದಂತಹ
अन्य भाषाओं में अनुवाद :
Having no beneficial use or incapable of functioning usefully.
A kitchen full of useless gadgets.अर्थ : ಯಾವುದೋ ಒಂದರ ಫಲ ಅಥವಾ ಪರಿಣಾಮ ವಿಲ್ಲವೊ
उदाहरण :
ನಾನು ಅವಳಿಗೆ ಬುದ್ಧಿ ಹೇಳಲು ಪ್ರಯತ್ನಿಸಿ ಅಸಫಲನಾದೆ.
पर्यायवाची : ಅಸಫಲ, ನಿರರ್ಥಕ, ಪರಿಣಾಮ ಉಂಟುಮಾಡದ, ಫಲವಿಲ್ಲ, ವಿಫಲ, ಸೋತೆ
अन्य भाषाओं में अनुवाद :
Not successful. Having failed or having an unfavorable outcome.
unsuccessful