अर्थ : ಅವನು ಯಾವುದೋ ಹೊಸ ಕೆಲಸವನ್ನು ಆರಂಭಿಸುತ್ತಿರುವನು
उदाहरण :
ಇದರ ಸೂತ್ರಧಾರ ಯಾರು?
पर्यायवाची : ಆಧಾರ ಸಂಭ, ನರ್ದೇಶಕ, ನಿರೂಪಕ, ಮಾಲಿಕ, ಮುಂದಾಳು, ಯಜಮಾನ, ಸೂತ್ರಧಾರ
अन्य भाषाओं में अनुवाद :
A person who founds or establishes some institution.
George Washington is the father of his country.अर्थ : ಯಾವುದೇ ಸಂಸ್ಥೆಯ ಮುಖ್ಯ ಅಧಿಕಾರಿ
उदाहरण :
ಈ ಸಂಸ್ಥೆಯ ನಿರ್ದೇಶಕರು ಒಬ್ಬ ಪ್ರಭಾವಿತ ವ್ಯಕ್ತಿ.
पर्यायवाची : ಆಡಳಿತಗಾರ, ನಿರ್ದೇಶಕರು, ಮೇಲ್ವಿಚಾರಕ, ಸದಸ್ಯ
अन्य भाषाओं में अनुवाद :
अर्थ : ಒಂದು ಸಂಸ್ಥೆ, ಉದ್ದಿಮೆ, ಇತ್ಯಾದಿಗಳ ಉಸ್ತುವಾರಿ ನಡೆಸುವವ
उदाहरण :
ಈ ಸಮಾರಂಭದ ವ್ಯವಸ್ಥಾಪಕ ನನ್ನ ಅಣ್ಣ.
पर्यायवाची : ನಿರ್ವಾಹಕ
अन्य भाषाओं में अनुवाद :
वह जो प्रबंध या इंतज़ाम करता हो।
इस मेले के प्रबंधक एक सज्जन पुरुष हैं।