पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವ್ಯಾಕುಲನಾಗು शब्द का अर्थ तथा उदाहरण पर्यायवाची एवम् विलोम शब्दों के साथ।

ವ್ಯಾಕುಲನಾಗು   ಕ್ರಿಯಾಪದ

अर्थ : ಆಕಸ್ಮಿಕವಾಗಿ ಬಂದ ಕಷ್ಟ ಅಥವಾ ಪೀಡೆಯಿಂದಾಗಿ ಚಡಪಡಿಸು

उदाहरण : ಸುಳ್ಳು ಆರೋಪವನ್ನು ಕೇಳಿ ಅವನು ವ್ಯಾಕುಲನಾದ,.

पर्यायवाची : ಚಡಪಡಿಸು, ತಲ್ಲಣಿಸು, ತಳಮಳಿಸು, ದುಃಖಿಸು


अन्य भाषाओं में अनुवाद :

अचानक कष्ट या पीड़ा होने से विकल होना।

झूठा आरोप सुनकर वे तिलमिला गए।
तलमलाना, तिलमिलाना

अर्थ : ಯಾವುದೋ ಒಂದು ವಿಷಯ ಹೇಳುತ್ತಾ ಗಾಬರಿಯಾಗುವ ಪ್ರಕ್ರಿಯೆ

उदाहरण : ಅವನು ಕಳ್ಳತನದ ವಿಷಯವನ್ನು ಹೇಳುತ್ತಾ ಹೇಳುತ್ತಾ ಗಾಬರಿಯಾದ.

पर्यायवाची : ಕಂಗೆಡು, ಗಾಬರಿಯಾಗು, ತ್ರಾಸಾಗು


अन्य भाषाओं में अनुवाद :

क्रम भ्रष्ट होना।

बोलते-बोलते वह अचानक गड़बड़ा गया।
अटपटाना, गड़बड़ाना

Mix up or confuse.

He muddled the issues.
addle, muddle, puddle

अर्थ : ವ್ಯಕ್ತಿಯೊಬ್ಬರ ಮನಸ್ಥಿತಿ ಆತಂಕ, ಆತುರ ತುಸು ಕೋಪ ಬೆರತ ಸ್ಥಿತಿಯಲ್ಲಿ ಇರುವ ಇಲ್ಲವೇ ಆ ಸ್ಥಿತಿಗೆ ಬರುವ ಪ್ರಕ್ರಿಯೆ

उदाहरण : ಆತ ಚಿಕ್ಕ ಚಿಕ್ಕ ವಿಷಯಕ್ಕೂ ತಳಮಳಗೊಳ್ಳುತ್ತಿದ್ದಾನೆ.

पर्यायवाची : ಉದ್ವಿಗ್ನಗೊಳ್ಳು, ಉದ್ವಿಗ್ನನನಾಗು, ಉದ್ವಿಗ್ನನರಾಗು, ಉದ್ವಿಗ್ನನಳಾಗು, ಉದ್ವಿಗ್ನವಾಗು, ತಳಮಳಗೊಳ್ಳು, ತಳಮಳಿತನಾಗು, ತಳಮಳಿತರಾಗು, ತಳಮಳಿತಳಾಗು, ವ್ಯಾಕುಲಗೊಳ್ಳು, ವ್ಯಾಕುಲರಾಗು, ವ್ಯಾಕುಲಳಾಗು, ವ್ಯಾಕುಲವಾಗು, ವ್ಯಾಕುಲಿತನಾಗು, ವ್ಯಾಕುಲಿತರಾಗು, ವ್ಯಾಕುಲಿತಳಾಗು, ವ್ಯಾಕುಲಿತವಾಗು


अन्य भाषाओं में अनुवाद :

जल्दी मचाते हुए आतुर होना।

इतने उतावले क्यों हो रहे हो हम घर पहुँचने वाले हैं।
अकुलाना, अधीर होना, आकुल होना, उतावला होना, उद्विग्न होना, हड़बड़ाना, हड़बड़ियाना, हरबराना

Disturb in mind or make uneasy or cause to be worried or alarmed.

She was rather perturbed by the news that her father was seriously ill.
cark, disorder, disquiet, distract, perturb, trouble, unhinge

चौपाल