पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವ್ಯಾಪನ शब्द का अर्थ तथा उदाहरण पर्यायवाची एवम् विलोम शब्दों के साथ।

ವ್ಯಾಪನ   ನಾಮಪದ

अर्थ : ಯಾವುದೇ ಸಂಗತಿ ಅಥವಾ ಒಂದು ನಿರ್ದಿಷ್ಟ ಪ್ರದೇಶದ ಒಟ್ಟು ಸುತ್ತಳತೆಯ ಸ್ಥಿತಿ

उदाहरण : ವೇದ, ಉಪನಿಷತ್ತು ಮುಂತಾದವುಗಳು ಈಶ್ವರನ ಸರ್ವ ವ್ಯಾಪ್ತಿ ಬಗೆಗೆ ತಿಳಿಸುತ್ತವೆ ಬೆಂಗಳೂರು ರೇಡಿಯೋ ಸ್ಟೇಷನ್ನಿನ ಪ್ರಸರಣ ಸುತ್ತಣ ನೂರು ಕಿಲೋಮೀಟರ್ ಆವರಿಸಿದೆ. ಜನಪದರಲ್ಲಿ ನಂಬಿಕೆಗಳ ಹಬ್ಬುಗೆ ವ್ಯಾಪಕವಾಗಿದೆ.

पर्यायवाची : ಪ್ರಸರಣ, ವ್ಯಾಪ್ತಿ, ಹಬ್ಬಿಕೆ, ಹಬ್ಬುಗೆ, ಹರಡಿಕೆ


अन्य भाषाओं में अनुवाद :

व्याप्त होने की अवस्था या भाव।

वेद,उपनिषद् आदि ईश्वर की सवर्त्र व्याप्ति पर बल देते हैं।
आकुलता, आकुलत्व, प्रसर, व्याप्ति

चौपाल