अर्थ : ಯಾವುದು ಮಾರಾಟವಾಗಿಲ್ಲವೋ
उदाहरण :
ಮಾರಾಟವಾಗದ ವಸ್ತುಗಳನ್ನು ಅವರು ಅರ್ಧ ಬೆಲೆಗೆ ಮಾರುತ್ತಿದ್ದಾರೆ.
पर्यायवाची : ಮಾರಾಟವಾಗದ, ಮಾರಾಟವಾಗದಂತ, ಮಾರಾಟವಾಗದಂತಹ, ವ್ಯಾಪಾರವಾಗದ, ವ್ಯಾಪಾರವಾಗದಂತ
अन्य भाषाओं में अनुवाद :
Not disposed of by purchase.
The house has been on the market almost a year and is still unsold.