पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವ್ಯೂಹ शब्द का अर्थ तथा उदाहरण पर्यायवाची एवम् विलोम शब्दों के साथ।

ವ್ಯೂಹ   ನಾಮಪದ

अर्थ : ಯುದ್ಧದಲ್ಲಿ ಸೈನಿಕರು ಅಥವಾ ಸೈನ್ಯದವರು ವಿಶೇಷವಾಗಿ ನೇಮಿಸುವರು

उदाहरण : ಜಯದ್ರಥನ ಸುರಕ್ಷೆಯಿಂದ ಇರಲು ಕಮಲ್ ವ್ಯೂಹಾ ನಿರ್ಮಿಸಿದರು


अन्य भाषाओं में अनुवाद :

युद्ध में सैनिकों आदि या सेना की स्थापना का विशेष प्रकार।

जयद्रथ की सुरक्षा के लिए कमल व्यूह का निर्माण किया गया था।
व्यूह

A body of troops in close array.

phalanx

अर्थ : ಪ್ರಾಣಿ ದೇಹದಲ್ಲಿ ಸಮಾನ ರಚನೆಯ ಅಥವಾ ಕ್ರಿಯೆಯುಳ್ಳ ಅವಯವಗಳ ಭಾಗಗಳ ಸಮೂಹ

उदाहरण : ದೇಹದಲ್ಲಿ ಪಚನ ಕ್ರಿಯೆಯನ್ನು ಜೀರ್ಣಾಂಗ ವ್ಯವಸ್ಥೆ, ನರಗಳ ಕೆಲಸವನ್ನು ನರಮಂಡಲ, ಜನನದ ಕ್ರಿಯೆಯನ್ನು ಜನನಾಂಗಗಳ ವ್ಯೂಹ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತವೆ.

पर्यायवाची : ಮಂಡಲ, ವ್ಯವಸ್ಥೆ


अन्य भाषाओं में अनुवाद :

शारीरिक या प्राकृतिक रूप से अंगों से संबंधित समूह।

पाचन क्रिया में पाचन तंत्र सहायक होता है।
अंग समूह, तंत्र, तन्त्र

A group of physiologically or anatomically related organs or parts.

The body has a system of organs for digestion.
system

चौपाल