अर्थ : ಯಾರೋ ಒಬ್ಬರ ಬಗೆಗೆ ಕೆಟ್ಟದಾಗಿ ಯೋಚಿಸುವ ಪ್ರಕ್ರಿಯೆ
उदाहरण :
ನೀವು ನನ್ನ ಕಾರ್ಯ-ಕ್ಷಮತೆಯ ಮೇಲೆ ಸಂದೇಹ ಪಡಬೇಡಿ
पर्यायवाची : ಅನುಮಾನ ಪಡು, ಅನುಮಾನಿಸು, ಪ್ರಶ್ನೆ ಮಾಡು, ಶಂಕೆ ಪಡು, ಸಂದೇಹ ಪಡು
अन्य भाषाओं में अनुवाद :
किसी के बारे में यह सोंचना कि ऐसा नहीं है।
आप मेरी कार्य-क्षमता पर संदेह मत कीजिए।