अर्थ : ಯಾವುದಾದರು ವಿಶೇಷ ಕಾರ್ಯವನ್ನು ಪ್ರಾರಂಭಿಸಲು ನೋಡುವಂತಹ ಶುಭ ಅಥವಾ ಅಶುಭ ಕ್ಷಣಸಮಯ
उदाहरण :
ಸ್ತ್ರೀಯರಿಗೆ ಎಡಗಣ್ಣು ಅದರಿದರೆ ಶುಭಶಕುನ ಹಾಗೆಯೇ ಗಂಡಸರಿಗೆ ಎಡಗಣ್ಣು ಅದರಿದರೆ ಅದು ಅಪಶಕುನ ಎಂದು ನಂಬಲಾಗುತ್ತದೆ.
पर्यायवाची : ಅದೃಷ್ಟ, ಕಣಿ, ಚಿಹ್ನೆ, ಭವಿಷ್ಯನುಡಿ, ಲಗ್ನ, ಶುಭಾಶುಭ ಸೂಚಕ
अन्य भाषाओं में अनुवाद :
A sign of something about to happen.
He looked for an omen before going into battle.