अर्थ : ಸಶಕ್ತರನ್ನಾಗಿ ಮಾಡುವ ಕ್ರಿಯೆ
उदाहरण :
ಮಹಿಳೆಯರನ್ನು ಸಶಕ್ತಿಕರಣರನ್ನಾಗಿ ಮಾಡಲು ಸಮಾಜ ದೃಢವಾದ ಹೆಜ್ಜೆಯನ್ನು ಇಡಬೇಕಾಗಿದೆ.
पर्यायवाची : ಶಕ್ತಿಕರಣ, ಸಶಕ್ತಿಕರಣ, ಸಶಕ್ತೀಕರಣ
अन्य भाषाओं में अनुवाद :
The act of increasing the strength of something.
strengthening