सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಆ ಧ್ವನಿ ಕೇಳಿಸುತ್ತಿದೆ
उदाहरण : ತ್ರೀವವಾಗಿ ಬರುತ್ತಿದ ಧ್ವನಿ ಅವಳ ಏಕಾಗ್ರತೆಗೆ ಭಂಗ ತಂದಿತು
पर्यायवाची : ದನಿ, ಧ್ವನಿ, ನಾದ, ಸದ್ದು, ಸಪ್ಪಳ, ಸ್ವತ
अन्य भाषाओं में अनुवाद :हिन्दी English
वह जो सुनाई दे।
The particular auditory effect produced by a given cause.
अर्थ : ಗಾಳಿ ಮತ್ತು ದ್ರವಗಳಂತಹ ಮಾಧ್ಯಮಗಳ ಮೂಲಕ ಪ್ರಸಾರವಾಗುವ ಯಾಂತ್ರಿಕ ಕಂಪನ
उदाहरण : ಎಲ್ಲಾ ಧ್ವನಿ ನಮಗೆ ಕೇಳಿಸುವುದಿಲ್ಲ.
पर्यायवाची : ಧ್ವನಿ
लचीले माध्यम से प्रसारित यांत्रिक कंपन।
Mechanical vibrations transmitted by an elastic medium.
अर्थ : ಒಂದು ಭಾಷೆಯ ಶಬ್ದ
उदाहरण : ಪದಗಳ ಸರಿಯಾದ ಜೋಡಣೆಯಿಂದ ವಾಕ್ಯವಾಗುವುದು
पर्यायवाची : ಪದ, ಮಾತು, ಸೊಲ್ಲು
अक्षरों या वर्णों आदि से बना हुआ और मुँह से उच्चारित अथवा लिखा जानेवाला वह संकेत जो किसी भाव, कार्य या बात का बोधक होता है।
A unit of language that native speakers can identify.
अर्थ : ಶಬ್ದಗಳ ಅಂಶ ಅಥವಾ ಭಾಗ
उदाहरण : ಗತಿ ಎಂಬ ಶಬ್ದದಲ್ಲಿ ಗ ಮತ್ತು ತಿ ಎಂಬ ಎರಡು ಶಬ್ದವಿರುವುದು
शब्द का अंश या भाग।
A unit of spoken language larger than a phoneme.
इंस्टॉल करें