अर्थ : ನಗರ ಮತ್ತು ಪಟ್ಟಣಗಳಲ್ಲಿ ಸತ್ತ ವ್ಯಕ್ತಿಗಳ ದೇಹವನ್ನು ಸುಡಲು ವ್ಯವಸ್ಥೆ ಇರುವಂತಹ ಕಟ್ಟಡ
उदाहरण :
ಅಪಘಾತದಲ್ಲಿ ಮೃತಪಟ್ಟ ದೇಹಗಳನ್ನು ಶವಸುಡುವ ಸ್ಥಾನದಲ್ಲಿ ಸುಡಲಾಯಿತು.
पर्यायवाची : ಶವಸುಡುವ ಗೃಹ, ಶವಸುಡುವ ಜಾಗ, ಶವಸುಡುವ ಸ್ಥಾನ, ಶವಸುಡುವ-ಜಾಗ, ಶವಸುಡುವ-ಸ್ಥಾನ
अन्य भाषाओं में अनुवाद :
शहरों आदि में बना हुआ मुर्दा जलाने का गृह।
लोगों ने उसके शव को लेकर शवदाह गृह की ओर प्रस्थान किया।