पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಶಾಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಶಾಂತ   ಗುಣವಾಚಕ

अर्थ : ಉದಾಸೀನ, ದುಃಖ ಮೊದಲಾದವುಗಳ ಕಾರಣದಿಂದ ಸುಮ್ಮನಾದ ಅಥವಾ ಶಾಂತವಾದಂತಹ

उदाहरण : ಅಮ್ಮ ಶಾಂತವಾದ ಮಗುವನ್ನು ಕರೆಯುತ್ತಿದ್ದಾಳೆ.

पर्यायवाची : ಶಾಂತವಾದ, ಶಾಂತವಾದಂತ, ಶಾಂತವಾದಂತಹ


अन्य भाषाओं में अनुवाद :

उदासी, दुख आदि के कारण एकदम शांत या चुप।

माँ गुमसुम बच्चे को पुचकार रही है।
गुमसुम

अर्थ : ಯಾವುದೇ ವ್ಯಕ್ತಿಯ ತುಂಬಾ ಮೃಧುವಾದ ಕೋಮಲವಾದ ಸ್ವಭಾವ

उदाहरण : ನನ್ನ ಗೆಳೆಯನೊಬ್ಬ ತುಂಬಾ ಸೌಮ್ಯ ಸ್ವಭಾವದವನು.

पर्यायवाची : ಮೃಧು, ಮೆತ್ತನೆಯ, ಸಾಧು, ಸೌಮ್ಯ


अन्य भाषाओं में अनुवाद :

जिसका स्वभाव अच्छा हो।

सौम्य व्यक्ति अपने स्वभाव से सबका दिल जीत लेता है।
अदृप्त, अभिविनीत, सुजान, सुशील, सौम्य

Having or showing a kindly or tender nature.

The gentle touch of her hand.
Her gentle manner was comforting.
A gentle sensitive nature.
Gentle blue eyes.
gentle

अर्थ : ಚಂಚಲವಾಗದ ವ್ಯಕ್ತಿ

उदाहरण : ಅವರು ಗಂಭೀರ ಸ್ವಭಾವದ ವ್ಯಕ್ತಿ.

पर्यायवाची : ಅಚಂಚಲದ, ಅಚಂಚಲವಾದ, ಅಚಂಚಲವಾದಂತ, ಅಚಂಚಲವಾದಂತಹ, ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಂಚಲವಲ್ಲದ, ಚಂಚಲವಲ್ಲದಂತ, ಚಂಚಲವಲ್ಲದಂತಹ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸಮಾಧಾನ, ಸಮಾಧಾನವಾದ, ಸಮಾಧಾನವಾದಂತ, ಸಮಾಧಾನವಾದಂತಹ, ಸೌಮ್ಯ, ಸೌಮ್ಯವಾದ, ಸೌಮ್ಯವಾದಂತ, ಸೌಮ್ಯವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


अन्य भाषाओं में अनुवाद :

Completely lacking in playfulness.

serious, sober, unplayful

अर्थ : ಯಾರ ಸ್ವಾಭಾವದಲ್ಲಿ ಕ್ರೋದ, ಆವೇಶವಿಲ್ಲವೋ

उदाहरण : ರೋಹಿತನ ಶಾಂತ ಸ್ವಭಾವವು ಎಲ್ಲರಿಗೂ ಇಷ್ಟವಾಗುತ್ತದೆ.

पर्यायवाची : ಶಾಂತವಾದಂತ, ಶಾಂತವಾದಂತಹ


अन्य भाषाओं में अनुवाद :

जिसके स्वभाव में क्रोध या आवेश न हो।

रोहित का शांत स्वभाव सबको अच्छा लगता है।
अचंड, अचण्ड, ठंडा, ठंढा, ठण्डा, ठण्ढा, ठन्डा, ठन्ढा, शांत, शान्त

चौपाल