अर्थ : ಯಾವುದೇ ಪ್ರಾಣಿಯ ಎಲ್ಲಾ ಅಂಗಗಳು ಸಮೂಹವಾಗಿ ಒಂದು ರೂಪದಲ್ಲಿ ಕಾಣುವುದು
उदाहरण :
ಶರೀರವನ್ನು ಆರೋಗ್ಯವಾಗಿ ಇಡಲು ವ್ಯಾಯಾಮ ಮಾಡಬೇಕು
पर्यायवाची : ತನು, ದೇಹ, ಮೈ, ಶರೀರ
अन्य भाषाओं में अनुवाद :
किसी प्राणी के सब अंगों का समूह जो एक इकाई के रूप में हो।
शरीर को स्वस्थ रखने के लिए व्यायाम करें।अर्थ : ಶರೀರ ಅಥವಾ ಅದರ ಅಂಗಕ್ಕೆ ಸಂಬಂಧಿಸಿದ
उदाहरण :
ಶಾರೀರಿಕ ಸುಖ ಕ್ಷಣಿಕ ಕಾಲದ್ದು.
पर्यायवाची : ದೈಹಿಕ
अन्य भाषाओं में अनुवाद :