अर्थ : ಶಿಕ್ಷೆಗೆ ಅರ್ಹನಾಗಿರುವವನು
उदाहरण :
ಶಿಕ್ಷಾರ್ಹ ವ್ಯಕ್ತಿಗೆ ಖಂಡಿತ ಶಿಕ್ಷೆಯಾಗಬೇಕು.
पर्यायवाची : ಶಿಕ್ಷಾರ್ಹ, ಶಿಕ್ಷಾರ್ಹವಾದಂತ, ಶಿಕ್ಷಾರ್ಹವಾದಂತಹ
अन्य भाषाओं में अनुवाद :
अर्थ : ಯಾವ ಕೆಲಸವು ಶಿಕ್ಷೆಯನ್ನು ಕೊಡಲು ಅರ್ಹವಾಗಿರುತ್ತದೆಯೋ
उदाहरण :
ಕಳ್ಳತನ ಮಾಡುವುದು ಒಂದು ಶಿಕ್ಷಾರ್ಹ ಅಪರಾಧ.
पर्यायवाची : ಶಿಕ್ಷಾರ್ಹ, ಶಿಕ್ಷಾರ್ಹವಾದಂತ, ಶಿಕ್ಷಾರ್ಹವಾದಂತಹ
अन्य भाषाओं में अनुवाद :