अर्थ : ತೆಲೆಗೆ ಪೆಟ್ಟಾಗದಂತೆ ಕಾಪಾಡಲು ಲೋಹದಿಂದ ಮಾಡಿರುವ ಗಟ್ಟಿಮುಟ್ಟಾದ ಟೋಪಿ
उदाहरण :
ಮೋಟರು-ಸೈಕಲು ಚಾಲನೆ ಮಾಡುವ ವ್ಯಕ್ತಿಯು ತಲೆಕಾಪನ್ನು ಹಾಕಿಕೊಳ್ಳುವುದು ಅನಿವಾರ್ಯವಾಗಿದೆ.
पर्यायवाची : ತಲೆಕಾಪು, ಸೇಸಕ, ಹೆಲ್ಮೆಟ್ಟು
अन्य भाषाओं में अनुवाद :
सिर को चोट लगने से बचाने के लिए पहना जाने वाला एक धातु का बना मज़बूत टोप।
मोटर-सायकल चलाने वालों के लिए हेलमेट पहनना अनिवार्य कर दिया गया है।Armor plate that protects the head.
helmetअर्थ : ಯುದ್ಧದ ಸಮಯದಲ್ಲಿ ಯೋಧರುಗಳು ತೊಡುವಂತಹ ಲೋಹದ ಟೋಪಿ
उदाहरण :
ಸಂಗ್ರಹಾಲಯದಲ್ಲಿ ಪೂರಾತನ ರಾಜರುಗಳ ವಿವಿಧ ಬಗೆಯ ಶಿರಸ್ತ್ರಾಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
पर्यायवाची : ತಲೆಕವಚ, ತಲೆಗವಚ, ತಲೆಯನ್ನು ಕಾಪಾಡುವ ಸಾಧನ
अन्य भाषाओं में अनुवाद :
Armor plate that protects the head.
helmet