अर्थ : ಪಾಲ್ಗುಣ ತಿಂಗಳ ಕೃಷ್ಣಪಕ್ಷದ ಚರ್ತುದಶಿ
उदाहरण :
ಮಹಾಶಿವರಾತ್ರಿಯ ದಿನ ಸಂಗಮದಲ್ಲಿ ಸ್ನಾನ ಮಾಡಿ ಶಿವನನ್ನು ಪೂಜೆ ಮಾಡಿದರೆ ಸುಖ ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ.
पर्यायवाची : ಮಹಾಶಿವರಾತ್ರಿ
अन्य भाषाओं में अनुवाद :
फाल्गुन महीने के कृष्णपक्ष की चतुर्दशी।
महाशिवरात्रि के दिन संगम में स्नान करके भगवान शिव की पूजा करने से सुख और समृद्धि की प्राप्ति होती है।